Select Your Language

Notifications

webdunia
webdunia
webdunia
webdunia

ಕ್ರಿಕೆಟಿಗ ಯಜುವೇಂದ್ರ ಚಾಹಲ್ ಕೊರೋನಾ ಸ್ಥಿತಿ ಗಂಭೀರ

ಕ್ರಿಕೆಟಿಗ ಯಜುವೇಂದ್ರ ಚಾಹಲ್ ಕೊರೋನಾ ಸ್ಥಿತಿ ಗಂಭೀರ
ಮುಂಬೈ , ಶುಕ್ರವಾರ, 14 ಮೇ 2021 (09:21 IST)
ಮುಂಬೈ: ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ತಂದೆ ಕೊರೋನಾ ಪಾಸಿಟಿವ್ ಆಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಚಾಹಲ್ ಪತ್ನಿ ಧನಶ್ರೀ ಹೇಳಿದ್ದಾರೆ.


ಇದೀಗ ಚಾಹಲ್ ತಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಧನಶ್ರೀ ಹೇಳಿದ್ದಾರೆ. ಇದಕ್ಕೂ ಮೊದಲು ಐಪಿಎಲ್ ವೇಳೆ ಧನಶ್ರೀ ತಾಯಿ ಮತ್ತು ಸಹೋದರನಿಗೂ ಕೊರೋನಾ ಪಾಸಿಟಿವ್ ಇತ್ತು. ಆದರೆ ಅವರೀಗ ಚೇತರಿಸಿಕೊಳ್ಳುತ್ತಿದ್ದಾರೆ.

ಇದೀಗ ಚಾಹಲ್ ತಂದೆ ಗಂಭೀರ ಸ್ಥಿತಿಯಲ್ಲಿದ್ದು, ಆಗಾಗ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ಸ್ಥಿತಿ ವಿಚಾರಿಸುತ್ತಿರುವುದಾಗಿ ಧನಶ್ರೀ ಹೇಳಿದ್ದಾರೆ. ಚಾಹಲ್ ತಾಯಿಗೂ ಕೊರೋನಾ ಪಾಸಿಟವ್ ಬಂದಿದ್ದು,  ಸದ್ಯಕ್ಕೆ ಅವರು ಹೋಂ ಕ್ವಾರಂಟೈನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ದ್ರಾವಿಡ್ ಯಶಸ್ಸಿಗೆ ತಾವೇ ಕಾರಣ ಎಂದು ಕೊಚ್ಚಿಕೊಂಡ ಗ್ರೆಗ್ ಚಾಪೆಲ್