Publish Date: Mon, 17 Sep 2018 (08:48 IST)
Updated Date: Mon, 17 Sep 2018 (08:49 IST)
ಮುಂಬೈ: ಇಂಗ್ಲೆಂಡ್ ಪ್ರವಾಸ ಮುಗಿಸಿ ಬಂದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಮನೆಗೆ ಬಂದ ಮಡದಿ ಅನುಷ್ಕಾ ಶರ್ಮಾರನ್ನು ಏರ್ ಪೋರ್ಟ್ ನಲ್ಲಿಯೇ ಒಲವಿನಿಂದ ಸ್ವಾಗತಿಸಿದ್ದಾರೆ.
ವಿರಾಟ್ ಕೊಹ್ಲಿ ಮುಂಬೈ ವಿಮಾನಕ್ಕೆ ಬಂದಿಳಿದ ವೇಳೆ ದೆಹಲಿಯಿಂದ ಬಂದ ಅನುಷ್ಕಾ ಶರ್ಮಾರನ್ನು ತಬ್ಬಿಕೊಂಡು ಸ್ವಾಗತಿಸಿದ್ದಾರೆ. ಕೊಹ್ಲಿ ತಮ್ಮ ಪತ್ನಿಯನ್ನು ಈ ರೀತಿ ಸ್ವಾಗತಿಸಿದ್ದು ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದ್ದು ಫೋಟೋಗಳು ವೈರಲ್ ಆಗಿವೆ.
ಅನುಷ್ಕಾ ತಮ್ಮ ಸಿನಿಮಾ ಪ್ರಚಾರಕ್ಕಾಗಿ ದೆಹಲಿಗೆ ತೆರಳಿದ್ದರು. ಮುಂಬೈ ವಿಮಾನ ನಿಲ್ದಾಣದಲ್ಲಿ ಒಂದಾದ ಇಬ್ಬರೂ ಜತೆಯಾಗಿ ಮನೆಗೆ ತೆರಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.