Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಪತ್ನಿ ಜತೆ ‘ಇದನ್ನೂ’ ಶೇರ್ ಮಾಡ್ತಾರೆ!

ವಿರಾಟ್ ಕೊಹ್ಲಿ ಪತ್ನಿ ಜತೆ ‘ಇದನ್ನೂ’ ಶೇರ್ ಮಾಡ್ತಾರೆ!
ಮುಂಬೈ , ಬುಧವಾರ, 14 ಮಾರ್ಚ್ 2018 (09:26 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾರನ್ನು ಎಷ್ಟು ಪ್ರೀತಿಸುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.

ಪತಿ ಪತ್ನಿ ಎಂದ ಮೇಲೆ ಈ ಪ್ರೀತಿ ಇರಬೇಕಾದ್ದೇ. ಇಂತಿಪ್ಪ ಕೊಹ್ಲಿ ಮತ್ತು ಅನುಷ್ಕಾ ಎಷ್ಟು ಅನ್ಯೋನ್ಯವಾಗಿದ್ದಾರೆಂದರೆ ಒಂದೇ ಟೀ ಶರ್ಟ್ ಇಷ್ಟವೆಂದು ಇಬ್ಬರೂ ಶೇರ್ ಮಾಡಿಕೊಳ್ಳುತ್ತಾರಂತೆ!

ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡ ಅನುಷ್ಕಾ ಸ್ಟೇಟ್ ಆಫ್ ಮೈಂಡ್ ಎಂದು ಬರಹವಿದ್ದ ಟಿ ಶರ್ಟ್ ಹಾಕಿಕೊಂಡಿದ್ದರು. ವಿಶೇಷವೆಂದರೆ ಕೊಹ್ಲಿ ಕೂಡಾ ಒಮ್ಮೆ ಇದೇ ಟಿಶರ್ಟ್ ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಗಂಡನ ಶರ್ಟ್ ಇಷ್ಟವಾಯಿತೆಂದು ಅನುಷ್ಕಾ ಕೂಡಾ ಹಾಕಿಕೊಂಡಿದ್ದರು!

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟ್ ಹಂಗು ಬೇಕಾಗಿಲ್ಲ, ಪತ್ನಿ, ಪುತ್ರಿ, ಮುದ್ದಿನ ನಾಯಿ ಜತೆ ಹಾಯಾಗಿದ್ದಾರೆ ಧೋನಿ!