Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ತಮ್ಮ ಮನೆಗಾಗಿಯೇ ಎಷ್ಟು ಖರ್ಚು ಮಾಡ್ತಾರೆ ಗೊತ್ತಾ?

ವಿರಾಟ್ ಕೊಹ್ಲಿ
ಮುಂಬೈ: ಮದುವೆಯಾದ ಮೇಲೆ ಪತ್ನಿ ಅನುಷ್ಕಾ ಶರ್ಮಾ ಜತೆ ಮುಂಬೈನಲ್ಲಿ ಮನೆ ಮಾಡಿಕೊಂಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆ ಮನೆಗಾಗಿ ಎಷ್ಟು ವೆಚ್ಚ ಮಾಡುತ್ತಿದ್ದಾರೆ ಗೊತ್ತಾ?

ಮುಂಬೈನಲ್ಲಿ ಸ್ವಂತ ಮನೆಯಿದ್ದರೂ ಕೊಹ್ಲಿ ಆ ಮನೆ ತಯಾರಿಲ್ಲದ ಕಾರಣ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಲಕ್ಷುರಿ ಅಪಾರ್ಟ್ ಮೆಂಟ್ ನಲ್ಲಿ ಎರಡು ವರ್ಷದ ಮಟ್ಟಿಗೆ ಕೊಹ್ಲಿ ಬಾಡಿಗೆ ಮನೆ ಕೊಂಡುಕೊಂಡಿದ್ದಾರೆ.

ಈ ಮನೆಗಾಗಿ ಕೊಹ್ಲಿ ಎರಡು ವರ್ಷದ ಮಟ್ಟಿಗೆ ಪ್ರತಿ ತಿಂಗಳಿಗೆ 15 ಲಕ್ಷ ರೂ. ನಂತೆ ಬಾಡಿಗೆ ನೀಡಲಿದ್ದಾರೆ. ಅಂತೂ 34 ಕೋಟಿ ರೂ. ಬೆಲೆಯ ಸ್ವಂತ ಮನೆಯಿದ್ದರೂ ಕೊಹ್ಲಿಗೆ ಬಾಡಿಗೆ ಮನೆಯಲ್ಲಿ ವಾಸ ಮಾಡುವ ಯೋಗ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ಕ್ರಿಕೆಟ್ ನಲ್ಲಿ ಬೇಡದ ದಾಖಲೆಗೆ ಪಾತ್ರರಾದ ಕೆಎಲ್ ರಾಹುಲ್