Select Your Language

Notifications

webdunia
webdunia
webdunia
webdunia

ಇನ್ ಸ್ಟಾಗ್ರಾಂನಲ್ಲಿ ದಾಖಲೆ ಮಾಡಿದ ವಿರಾಟ್ ಕೊಹ್ಲಿ

ಇನ್ ಸ್ಟಾಗ್ರಾಂನಲ್ಲಿ ದಾಖಲೆ ಮಾಡಿದ ವಿರಾಟ್ ಕೊಹ್ಲಿ
ಮುಂಬೈ , ಗುರುವಾರ, 9 ಜೂನ್ 2022 (10:20 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ಅವರಿಗೆ ಸಾಕಷ್ಟು ಆದಾಯವೂ ಬರುತ್ತಿದೆ.

ಈ ನಡುವೆ ಕೊಹ್ಲಿ ಇನ್ ‍ಸ್ಟಾಗ್ರಾಂನಲ್ಲಿ ಹೊಸ ದಾಖಲೆಯನ್ನೇ ಮಾಡಿದ್ದಾರೆ. ಕೊಹ್ಲಿಗೆ ಈಗ ಇನ್ ‍ಸ್ಟಾ ಪುಟದಲ್ಲಿ 20 ಕೋಟಿ ಹಿಂಬಾಲಕರಿದ್ದಾರೆ. ಆ ಮೂಲಕ ಗರಿಷ್ಠ ಹಿಂಬಾಲಕರನ್ನು ಹೊಂದಿರುವ ಭಾರತೀಯ ಎಂಬ ದಾಖಲೆ ಮಾಡಿದ್ದಾರೆ.

ಅಥ್ಲಿಟ್ ಗಳ ಪಟ್ಟಿಯಲ್ಲಿ ಕೊಹ್ಲಿಗೆ ಜಾಗತಿಕವಾಗಿ ಮೂರನೇ ಸ್ಥಾನ. ಕೊಹ್ಲಿಗಿಂತ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಆಟಗಾರರ ಪೈಕಿ ಲಿಯೋನೆಲ್ ಮೆಸ್ಸಿ, ಕ್ರಿಸ್ಟಿಯಾನೋ ರೊನಾಲ್ಡೊ ಮೊದಲ ಎರಡು ಸ್ಥಾನದಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ದಾಖಲೆ ಮುರಿದ ಪಾಕ್ ನಾಯಕ ಬಾಬರ್ ಅಝಮ್