Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ದಾಖಲೆ ಮುರಿದ ಪಾಕ್ ನಾಯಕ ಬಾಬರ್ ಅಝಮ್

ವಿರಾಟ್ ಕೊಹ್ಲಿ ದಾಖಲೆ ಮುರಿದ ಪಾಕ್ ನಾಯಕ ಬಾಬರ್ ಅಝಮ್
ಮುಲ್ತಾನ್ , ಗುರುವಾರ, 9 ಜೂನ್ 2022 (10:00 IST)
ಮುಲ್ತಾನ್: ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ನಾಯಕ ಬಾಬರ್ ಅಝಮ್ ಟೀಂ ಇಂಡಿಯಾದ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ.

ನಿನ್ನೆ ನಡೆದಿದ್ದ ಪಂದ್ಯವನ್ನು ಪಾಕ್ 5 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು. ಈ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದರು. 103 ರನ್ ಸಿಡಿಸಿದ ಪಾಕ್ ನಾಯಕ  ಈ ಮೂಲಕ ನಾಯಕನಾಗಿ ಏಕದಿನ ಪಂದ್ಯಗಳಲ್ಲಿ ಅತೀ ವೇಗದ 1000 ನೇ ರನ್ ಗಳಿಸಿದ ದಾಖಲೆ ಮಾಡಿದರು.

ಕೊಹ್ಲಿ ನಾಯಕರಾಗಿ 1000 ರನ್ ಪೂರೈಸಲು 17 ಇನಿಂಗ್ಸ್ ತೆಗೆದುಕೊಂಡಿದ್ದರು. ಆದರೆ ಬಾಬರ್ ಕೇವಲ 13 ಇನಿಂಗ್ಸ್ ಗಳಿಂದ ಈ ಸಾಧನೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಟೀಂ ಇಂಡಿಯಾ ಗೆದ್ದರೆ ವಿಶ್ವದಾಖಲೆ