Publish Date: Fri, 29 Sep 2017 (13:18 IST)
Updated Date: Fri, 29 Sep 2017 (13:20 IST)
ಬೆಂಗಳೂರು: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತ ಮಹಿಳಾ ತಂಡದ ಉಪನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ಸ್ಮೃತಿ ಮಂದನ ಅವರನ್ನು ಬೆಂಗಳೂರು ಪಂದ್ಯದ ಸಂದರ್ಭ ಭೇಟಿಯಾಗಿದ್ದಾರೆ.
ವಿಶ್ವಕಪ್ ರನ್ನರ್ ಅಪ್ ಆದ ಭಾರತ ಮಹಿಳಾ ತಂಡದ ಪ್ರಮುಖ ಆಟಗಾರ್ತಿಯರಾದ ಸ್ಮೃತಿ ಮತ್ತು ಹರ್ಮನ್ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯ ಮುಗಿದ ಬಳಿಕ ಕೊಹ್ಲಿ ಭೇಟಿಯಾಗಿದ್ದಾರೆ.
ಮಹಿಳಾ ಆಟಗಾರ್ತಿಯರೊಂದಿಗೆ ಕೊಹ್ಲಿ ನಗುತ್ತಲೇ ಪೋಸ್ ನೀಡಿದ್ದು, ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಪೇಜ್ ನಲ್ಲಿ ಇದನ್ನು ಪ್ರಕಟಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ