Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಕೂಡಾ ನಿಯಮ ಮುರಿದಿದ್ದರು!

ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಕೂಡಾ ನಿಯಮ ಮುರಿದಿದ್ದರು!
ಸಿಡ್ನಿ , ಸೋಮವಾರ, 4 ಜನವರಿ 2021 (09:18 IST)
ಸಿಡ್ನಿ: ರೋಹಿತ್ ಶರ್ಮಾ ಸೇರಿದಂತೆ ಐವರು ಕ್ರಿಕೆಟಿಗರು ಜೈವಿಕ ಸುರಕ್ಷಾ ವಲಯದ ನಿಯಮ ಮುರಿದು ರೆಸ್ಟೋರೆಂಟ್ ಒಂದಕ್ಕೆ ಊಟಕ್ಕೆ ಹೋಗಿದ್ದು ಭಾರೀ ಸುದ್ದಿಯಾಗಿದೆ. ಇದೀಗ ಕೊಹ್ಲಿ, ಹಾರ್ದಿಕ್ ಪಾಂಡ್ಯ ಕೂಡಾ ನಿಯಮ ಮುರಿದಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.


ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಆಸ್ಟ್ರೇಲಿಯಾದಲ್ಲಿ ಬೇಬಿ ಶಾಪ್ ಒಂದಕ್ಕೆ ಶಾಪಿಂಗ್ ಮಾಡಲು ತೆರಳಿದ್ದರು. ಈ ವೇಳೆ ಅವರಿಬ್ಬರೂ ಮಾಸ್ಕ್ ಕೂಡಾ ಧರಿಸಿರಲಿಲ್ಲ ಎನ್ನಲಾಗಿದೆ. ಅದೇ ಬೇಬಿ ಶಾಪ್ ಇಬ್ಬರು ಸ್ಟಾರ್ ಗಳ ಫೋಟೋ ಪ್ರಕಟಿಸಿತ್ತು. ಆದರೆ ಈ ವಿಚಾರ ಆಗ ಅಷ್ಟೊಂದು ಸುದ್ದಿಯಾಗಿರಲಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ಗಾಗಿ ಚೇತೇಶ್ವರ ಪೂಜಾರರನ್ನು ಬಿಟ್ಟುಕೊಡುತ್ತಾ ಟೀಂ ಇಂಡಿಯಾ