Publish Date: Fri, 09 Feb 2018 (16:05 IST)
Updated Date: Fri, 09 Feb 2018 (16:07 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇತ್ತೀಚೆಗಷ್ಟೇ ವಿವಾಹವಾಗಿದ್ದಾರೆ. ಇದೀಗ ಅಳಿಯನಿಗೆ ಅನುಷ್ಕಾ ತಂದೆ ಅಜಯ್ ಕುಮಾರ್ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ.
ಅಸಲಿಗೆ ಅನುಷ್ಕಾ ಪೋಷಕರು ತೇಜಸ್ವಿನಿ ದಿವ್ಯಾ ನಾಯಕರ್ ಅವರ ಸ್ಮೋಕ್ಸ್ ಆಂಡ್ ವಿಸ್ಕಿ ಎನ್ನುವ ಕವನ ಸಂಕಲನಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಈ ಕವನ ಸಂಕಲ ಸಂಬಂಧಗಳ ಕುರಿತಾಗಿದೆ.
ಕವನ ಸಂಕಲನ ನೋಡಿ ಖುಷ್ ಆದ ಅಜಯ್ ಕುಮಾರ್ ಒಂದು ಪುಸ್ತಕದ ಪ್ರತಿ ಕೊಂಡುಕೊಂಡಿದ್ದಾರೆ. ಇದನ್ನು ಅವರು ಅಳಿಯ ಕೊಹ್ಲಿಗೆ ಉಡುಗೊರೆಯಾಗಿ ನೀಡಲಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ