Select Your Language

Notifications

webdunia
webdunia
webdunia
webdunia

ಪಟಾಕಿ ಹಚ್ಚಬೇಡಿ: ವಿರಾಟ್ ಕೊಹ್ಲಿ ದೀಪಾವಳಿ ಸಂದೇಶ

ಪಟಾಕಿ ಹಚ್ಚಬೇಡಿ: ವಿರಾಟ್ ಕೊಹ್ಲಿ ದೀಪಾವಳಿ ಸಂದೇಶ
ಮುಂಬೈ , ಭಾನುವಾರ, 15 ನವೆಂಬರ್ 2020 (09:30 IST)
ಮುಂಬೈ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದೀಪಾವಳಿ ಹಬ್ಬಕ್ಕೆ ಅಭಿಮಾನಿಗಳಿಗೆ ಶುಭ ಹಾರೈಸಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಹಬ್ಬದ ಶುಭಾಶಯ ಕೋರಿರುವ ಕೊಹ್ಲಿ ಪಟಾಕಿ ಹಚ್ಚಿ ಪರಿಸರ ಮಾಲಿನ್ಯ ಮಾಡಬೇಡಿ. ಯಾರಿಗೂ ತೊಂದರೆ ಕೊಡದೇ ದೀಪ ಹಚ್ಚಿ, ಸಿಹಿ ತಿಂದು ದೀಪಾವಳಿ ಹಬ್ಬವನ್ನು ಕುಟುಂಬ ಸಮೇತರಾಗಿ ಸಂಭ್ರಮಾಚರಿಸಿ ಎಂದು ಕರೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿನ್ ತೆಂಡುಲ್ಕರ್ ಪಾಲಿಗೆ ಇಂದು ವಿಶೇಷ ದಿನ