Select Your Language

Notifications

webdunia
webdunia
webdunia
webdunia

ದೀಪಾವಳಿ ದಿನ ಲಕ್ಷ್ಮೀ ದೇವಿಗೆ ಈ ಹೂವಿನಿಂದ ಅರ್ಚಿಸಿದರೆ ಉತ್ತಮ

ದೀಪಾವಳಿ ದಿನ ಲಕ್ಷ್ಮೀ ದೇವಿಗೆ ಈ ಹೂವಿನಿಂದ ಅರ್ಚಿಸಿದರೆ ಉತ್ತಮ
ಬೆಂಗಳೂರು , ಭಾನುವಾರ, 15 ನವೆಂಬರ್ 2020 (09:06 IST)
ಬೆಂಗಳೂರು: ದೀಪಾವಳಿ ದಿನಗಳಂದು ಯಾವ ಮನೆಯಲ್ಲಿ ಸಂಜೆ ವೇಳೆಗೆ ದೀಪ ಉರಿಸಲಾಗುತ್ತದೋ ಆ ಮನೆಗೆ ಲಕ್ಷ್ಮೀ ದೇವಿ ತಪ್ಪದೇ ಬರುತ್ತಾಳೆ ಎಂಬ ನಂಬಿಕೆ ಆಸ್ಥಿಕರಲ್ಲಿದೆ.


ಹಾಗಿದ್ದರೆ ದೀಪಾವಳಿ ದಿನ ಲಕ್ಷ್ಮೀ ದೇವಿಗೆ ಯಾವ ಹೂವುಗಳಿಂದ ಪೂಜೆ ಮಾಡಿದರೆ ಉತ್ತಮ? ಲಕ್ಷ್ಮೀ ದೇವಿ ಕಮಲ ಪ್ರಿಯೆ. ಈ ಹೂವಿನಿಂದ ಆಕೆಯನ್ನು ಅಲಂಕರಿಸುವುದರ ಜತೆಗೆ ಬಿಳಿಯ ಬಣ್ಣದ ಹೂವುಗಳಿಂದ ಆಕೆಯನ್ನು ಪೂಜಿಸುವುದರಿಂದ ದೇವಿ ಪ್ರಸನ್ನಳಾಗಿ ವರ ನೀಡುತ್ತಾಳೆ ಎಂಬ ನಂಬಿಕೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ