Select Your Language

Notifications

webdunia
webdunia
webdunia
webdunia

ವಿಶ್ವಕಪ್ ಗೆಲ್ಲಲಿ ಎಂದು ವಿರಾಟ್ ಕೊಹ್ಲಿಗೆ ಬಾಲ್ಯದ ಶಾಲೆಯಿಂದ ವಿಶಿಷ್ಟ ಗಿಫ್ಟ್

ವಿಶ್ವಕಪ್ ಗೆಲ್ಲಲಿ ಎಂದು ವಿರಾಟ್ ಕೊಹ್ಲಿಗೆ ಬಾಲ್ಯದ ಶಾಲೆಯಿಂದ ವಿಶಿಷ್ಟ ಗಿಫ್ಟ್
ನವದೆಹಲಿ , ಭಾನುವಾರ, 9 ಜೂನ್ 2019 (09:14 IST)
ನವದೆಹಲಿ: ಈ ಬಾರಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದು  ಬರಲಿ ಎಂದು ವಿರಾಟ್ ಕೊಹ್ಲಿ ಕಲಿತ ಶಾಲೆಯಿಂದ ಮಣ್ಣು ಉಡುಗೊರೆಯಾಗಿ ಲಂಡನ್ ಗೆ ಕಳುಹಿಸಿಕೊಡಲಾಗಿದೆಯಂತೆ.


ಕೊಹ್ಲಿಗೆ ಆಶೀರ್ವಾದ ಪೂರ್ವಕವಾಗಿ ಅವರು ಕಲಿತ ವಿಶಾಲ್ ಭಾರತೀ ಪಬ್ಲಿಕ್ ಶಾಲೆಯಿಂದ ಈ ನೆಲದ ಮಣ್ಣನ್ನು ಉಡುಗೊರೆಯಾಗಿ ಕಳುಹಿಸಿಕೊಡಲಾಗುತ್ತಿದೆ ಎಂದು ವಿಶ್ವಕಪ್ ನೇರಪ್ರಸಾರ ಮಾಡುವ ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ ಟ್ವೀಟ್ ಮಾಡಿದೆ.

ಕಪಿಲ್ ದೇವ್ ಮತ್ತು ಧೋನಿ ನಂತರ ವಿರಾಟ್ ಕೊಹ್ಲಿ ಮೂರನೆಯವರಾಗಿ ಭಾರತಕ್ಕೆ ವಿಶ್ವಕಪ್ ತಂದುಕೊಡಲಿ ಎಂಬುದು ಕೋಟ್ಯಾಂತರ ಭಾರತೀಯರ ಪ್ರಾರ್ಥನೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ವಿಕೆಟ್ ಉರುಳಿಸಿ ವಿಶಿಷ್ಟವಾಗ ಸಂಭ್ರಮಿಸಲು ಪ್ಲ್ಯಾನ್ ಮಾಡಿದ್ದ ಪಾಕ್ ಕ್ರಿಕೆಟಿಗರು