Select Your Language

Notifications

webdunia
webdunia
webdunia
webdunia

ಶೀಘ್ರದಲ್ಲೇ ನಿರೀಕ್ಷಿಸಿ ವಿರಾಟ್ ಕೊಹ್ಲಿ ಬಿಗ್ ಹಂಡ್ರೆಡ್!

ಶೀಘ್ರದಲ್ಲೇ ನಿರೀಕ್ಷಿಸಿ ವಿರಾಟ್ ಕೊಹ್ಲಿ ಬಿಗ್ ಹಂಡ್ರೆಡ್!
ಲೀಡ್ಸ್ , ಮಂಗಳವಾರ, 24 ಆಗಸ್ಟ್ 2021 (08:43 IST)
ಲೀಡ್ಸ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದ್ಯಕ್ಕೆ ಕಳಪೆ ಫಾರ್ಮ್ ನಲ್ಲಿರಬಹುದು. ಆದರೆ ಅಲ್ಲಿಗೆ ಈ ಆಧುನಿಕ ಕ್ರಿಕೆಟ್ ನ ದಿಗ್ಗಜನ ವೃತ್ತಿ ಜೀವನ ಮುಗಿಯಿತು ಎಂದರ್ಥವಲ್ಲ ಎಂದು ಅವರ ಬಾಲ್ಯದ ಕೋಚ್ ರಾಜ್ ಕುಮಾರ್ ಹೇಳಿದ್ದಾರೆ.


ಸದ್ಯದಲ್ಲೇ ವಿರಾಟ್ ಕೊಹ್ಲಿಯಿಂದ ಬಿಗ್ ಹಂಡ್ರೆಡ್ ನಿರೀಕ್ಷಿಸಿ ಎಂದು ಎದುರಾಳಿಗಳಿಗೆ ಕೋಚ್ ರಾಜ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

‘ಕಳೆದ ಪಂದ್ಯದ ಬಳಿಕ ಕೊಹ್ಲಿ ಜೊತೆ ಮಾತನಾಡಿದ್ದೆ. ಅವರು ಗೆಲುವಿನ ಬಗ್ಗೆ ತಮ್ಮ ಆಟದ ಬಗ್ಗೆ ಖುಷಿಯಾಗಿಯೇ ಇದ್ದರು.  ಈ ರೀತಿ ಖುಷಿಯಾಗಿರುವಾಗ ಸದ್ಯದಲ್ಲೇ ಶತಕವೊಂದು ಬರಲಿದೆ ಎಂದೇ ಅರ್ಥ. ಚಿಕ್ಕಂದಿನಿಂದಲೇ ಆತನಿಗೆ ಸವಾಲುಗಳೆಂದರೆ ಇಷ್ಟ. ಈಗಲೂ ಹಾಗೇ ಇದ್ದಾನೆ’ ಎಂದು ಕೋಚ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತೆಂಡುಲ್ಕರ್, ಗಂಗೂಲಿ, ದ್ರಾವಿಡ್ ಒಂದೇ ದಿನ ಆ ದಾಖಲೆ ಮಾಡಿದ್ದು ಇದೇ ದಿನ!