ವಿರಾಟ್ ಕೊಹ್ಲಿ ಶುದ್ಧ ಅವಿವೇಕಿ ಎಂದ ಆಸೀಸ್ ನಾಯಕ

Webdunia
ಶನಿವಾರ, 28 ಅಕ್ಟೋಬರ್ 2017 (09:15 IST)
ಸಿಡ್ನಿ: ಡಿಆರ್ ಎಸ್ ಗಲಾಟೆಗೆ ಮತ್ತೆ ಮರು ಜೀವ ಸಿಕ್ಕಿದೆ. ಬೆಂಗಳೂರು ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ನಡೆದಿದ್ದ ಈ ಗಲಾಟೆಯನ್ನು ಸ್ಟೀವ್ ಸ್ಮಿತ್ ಮತ್ತೆ ಕೆದಕಿದ್ದಾರೆ.

 
ಈ ಪ್ರಕರಣದಲ್ಲಿ ಟೀಂ ಇಂಡಿಯಾ ನಾಯಕ ಕೊಹ್ಲಿಯದ್ದು ಶುದ್ಧ ಅವಿವೇಕತನದ ವರ್ತನೆ. ಸಂದರ್ಶನವೊಂದರಲ್ಲಿ ಕೊಹ್ಲಿ ವರ್ತನೆ ಬಗ್ಗೆ ಕಿಡಿ ಕಾರಿದ್ದಾರೆ.

ಈ ಪ್ರಕರಣ ಇಷ್ಟು ಬೆಳೆಯಬಹುದು ಎಂದು ಅಂದುಕೊಂಡಿರಲಿಲ್ಲ. ದೂರಿನ ಪ್ರಕಾರ ಅಂಪಾಯರ್, ರೆಫರಿ ನಮ್ಮ ಜತೆ ಚರ್ಚಿಸಿಯೇ ಇರಲಿಲ್ಲ. ಈ ವಿವಾದವನ್ನು ಇಷ್ಟು ದೊಡ್ಡ ರದ್ದಾಂತ ಮಾಡಿ ಪಂದ್ಯದ ಬಿಸಿ ಹೆಚ್ಚಿಸುವುದರ ಜತೆ ತಮ್ಮ ಸಾಮರ್ಥ್ಯವನ್ನು ವೃದ್ಧಿಗೊಳಿಸುವುದು ಕೊಹ್ಲಿ ತಂತ್ರಗಾರಿಕೆಯಾಗಿಬರಹುದು ಎಂದು ಸ್ಮಿತ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿಮಾನ ನಿಲ್ದಾಣದಲ್ಲಿ ಮಗುವನ್ನು ರಕ್ಷಿಸಿದ ರೋಹಿತ್ ಶರ್ಮಾ: viral video

ವಿರಾಟ್ ಕೊಹ್ಲಿ ಶರ್ಟ್ ನಲ್ಲಿರುವ ಎ ಚಿಹ್ನೆ ಅನುಷ್ಕಾ ಶರ್ಮಾರದ್ದಲ್ಲ: ಇದರ ಹಿಂದಿರುವ ಸೀಕ್ರೆಟ್ ಏನು

63 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ ವೈಭವ್ ಸೂರ್ಯವಂಶಿಯಿಂದ ವಿಶ್ವದಾಖಲೆ

ಭಾರತದಲ್ಲಿ ಇಷ್ಟ ಇದ್ರೆ ಆಡಿ ಇಲ್ಲಾಂದ್ರೆ...ಐಸಿಸಿ ಎಚ್ಚರಿಕೆ ಬೆನ್ನಲ್ಲೇ ಬಾಲಮುದುರಿಕೊಂಡ ಬಾಂಗ್ಲಾದೇಶ

ಡಬ್ಲ್ಯುಪಿಎಲ್ 2026 ಪಂದ್ಯಗಳನ್ನು ಲೈವ್ ಎಲ್ಲಿ ವೀಕ್ಷಿಸಬೇಕು ಇಲ್ಲಿದೆ ವಿವರ

ಮುಂದಿನ ಸುದ್ದಿ
Show comments