Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಗೆ ಅನುಷ್ಕಾ ಮುತ್ತಿಕ್ಕುವ ಫೋಟೋ ಇದೀಗ ಭಾರೀ ವೈರಲ್

ವಿರಾಟ್ ಕೊಹ್ಲಿಗೆ ಅನುಷ್ಕಾ ಮುತ್ತಿಕ್ಕುವ ಫೋಟೋ ಇದೀಗ ಭಾರೀ ವೈರಲ್
ಮುಂಬೈ , ಸೋಮವಾರ, 12 ಮಾರ್ಚ್ 2018 (10:01 IST)
ಮುಂಬೈ: ಸದ್ಯಕ್ಕೆ ಕ್ರಿಕೆಟ್ ನಿಂದ ಬಿಡುವು ಪಡೆದು ರಜೆಯ ಮಜಾದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಪತ್ನಿ ಅನುಷ್ಕಾ ಶರ್ಮಾ ಮುತ್ತಿಕ್ಕುತ್ತಿರುವ ಫೋಟೋವೊಂದು ಭಾರೀ ವೈರಲ್ ಆಗಿದೆ.

ಟೀಂ ಇಂಡಿಯಾ ಇದೀಗ ಶ್ರೀಲಂಕಾದಲ್ಲಿ ತ್ರಿಕೋನ ಟಿ20 ಸರಣಿಯಲ್ಲಿ ಆಡುತ್ತಿದೆ. ಈ ಸರಣಿಗೆ ಕೊಹ್ಲಿ ಗೈರಾಗಿದ್ದು, ಆಫ್ರಿಕಾ ಪ್ರವಾಸ ಮುಗಿಸಿ ತಮ್ಮ ಮನೆಯಲ್ಲೇ ಸ್ನೇಹಿತರು, ಕುಟುಂಬದವರೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ.

ಇದೀಗ ಅಂತಹ ಫೋಟೋ ಒಂದು ವೈರಲ್ ಆಗಿದೆ. ಅನುಷ್ಕಾ ವಿರಾಟ್ ಕೆನ್ನೆಗೆ ಬಿಗಿದಪ್ಪಿ ಮುತ್ತಿಕ್ಕುವ ಫೋಟೋವನ್ನು ಭಾರೀ ಲೈಕ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಈ ರೊಮ್ಯಾಂಟಿಕ್ ಮೊಮೆಂಟ್ ಗಳನ್ನು ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇರಾನಿ ಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ರವೀಂದ್ರ ಜಡೇಜ ಅಲಭ್ಯ; ಅಶ್ವಿನ್ ಗೆ ಅವಕಾಶ