Publish Date: Fri, 09 Mar 2018 (10:04 IST)
Updated Date: Fri, 09 Mar 2018 (10:06 IST)
ಕೋಲ್ಕೊತ್ತಾ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ಧ ಪತ್ನಿ ಹಸೀನ್ ಜಹಾನ್ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ಪತಿ ಶಮಿ ವಿರುದ್ಧ ಗೃಹ ಹಿಂಸೆ ಕೃತ್ಯದ ದೂರು ನೀಡಿದ್ದ ಶಮಿ ಪತ್ನಿ ಇದೀಗ ತಮ್ಮ ಪತಿ ಮ್ಯಾಚ್ ಫಿಕ್ಸಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ. ಇದಕ್ಕೆ ತನ್ನಲ್ಲಿ ಪುರಾವೆ ಇರುವುದಾಗಿ ಹೇಳಿಕೊಂಡಿದ್ದಾರೆ.
ಶಮಿ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ಹಸೀನ್ ಇಂಗ್ಲೆಂಡ್ ನ ಉದ್ಯಮಿಯಿಂದ ಹಣ ಪಡೆದಿದ್ದರು. ಇದಕ್ಕೆ ಅಕ್ರಮ ಸಂಬಂಧಿ ಹೊಂದಿರುವ ಪಾಕ್ ಮೂಲದ ಮಹಿಳೆಯೇ ಕಾರಣ ಎಂದು ಶಮಿ ಪತ್ನಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ