Daily Horoscope
✕

ರಜೆ ಮುಗಿಸಿ ನೇರ ಆಸ್ಪತ್ರೆಗೆ ತೆರಳಿದ ವಿರಾಟ್-ಅನುಷ್ಕಾ: ನೆಟ್ಟಿಗರು ಹೇಳಿದ್ದೇ ಬೇರೆ!

Webdunia
ಬುಧವಾರ, 15 ಜೂನ್ 2022 (09:10 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಪತ್ನಿ, ನಟಿ ಅನುಷ್ಕಾ ಶರ್ಮಾ ಮಾಲ್ಡೀವ್ಸ್ ನಲ್ಲಿ ರಜೆ ಮುಗಿಸಿ ತವರಿಗೆ ಬಂದ ತಕ್ಷಣ ನೇರವಾಗಿ ಮುಂಬೈನ ಆಸ್ಪತ್ರೆಯೊಂದಕ್ಕೆ ತೆರಳಿದ್ದಾರೆ.

ಇದರ ಬೆನ್ನಲ್ಲೇ ನೆಟ್ಟಿಗರು ದಂಪತಿ ಎರಡನೇ ಮಗುವಿಗೆ ಪ್ಲ್ಯಾನ್ ಮಾಡುತ್ತಿರಬಹುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.  ಅವರು ಯಾವ ಕಾರಣಕ್ಕೆ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ನೆಟ್ಟಿಗರಂತೂ ಸ್ಟಾರ್ ದಂಪತಿಯ ಎರಡನೇ ಮಗುವಿನ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ.

ಇನ್ನು ತವರಿಗೆ ಬರುತ್ತಿದ್ದಂತೇ ವಮಿಕಾ ತಂದೆ-ತಾಯಿಯನ್ನು ಸ್ವತಃ ಏರ್ ಪೋರ್ಟ್ ನಲ್ಲಿ ಸ್ವೀಕರಿಸಿದ್ದಾಳೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs NZ: ಆಡುವ ಅವಕಾಶವಿಲ್ಲ ಎಂದರೂ ದೇವರೇ ವೈಭವ್ ಸೂರ್ಯವಂಶಿಗೆ ಒಂದು ಅವಕಾಶ ಮಾಡಿಕೊಡ್ತಿದ್ದಾನೆ..

IND vs NZ 1st T20: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತಕ್ಕೆ 4 ವಿಕೆಟ್‌ಗಳ ರೋಚಕ ಜಯ

ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯ ಇಂದು; ಸಮಯ ಮತ್ತು ನೇರಪ್ರಸಾರದ ಸಂಪೂರ್ಣ ವಿವರ

ಜಿಂಬಾಬ್ವೆ ವಿರುದ್ಧ ಅಜೇಯ 91 ರನ್ ಗಳಿಸಿದ ಬಳಿಕ ಭಾವುಕರಾದ ಹರ್ಮನ್‌ಪ್ರೀತ್ ಕೌರ್: ಕಣ್ಣೀರಿಗೆ ಅಸಲಿ ಕಾರಣವೇನು Video

ನಿಮಗೆ ಏನು ಬೇಕೋ ಮಾಡ್ತೀನಿ… ಅಭಿಮಾನಿ ಜೊತೆ ಹಾರ್ದಿಕ್ ಪಾಂಡ್ಯ ನಡೆದುಕೊಂಡ ರೀತಿಗೆ ನೆಟ್ಟಿಗರು ಫಿದಾ Video

ಮುಂದಿನ ಸುದ್ದಿ
Show comments