Daily Horoscope
✕

ಶೊಯೇಬ್ ಅಖ್ತರ್ ಪ್ರಕಾರ ಈ ಭಾರತೀಯ ವಿನಯವಂತ!

Webdunia
ಶುಕ್ರವಾರ, 18 ಆಗಸ್ಟ್ 2017 (08:50 IST)
ಕರಾಚಿ: ಪಾಕಿಸ್ತಾನದ ಮಾಜಿ ವೇಗಿ ಶೊಯೇಬ್ ಅಖ್ತರ್ ಗೆ ಭಾರತದಲ್ಲೂ ಸ್ನೇಹಿತರಿದ್ದಾರೆ. ಅವರು ಭಾರತದಲ್ಲಿರುವ ವಿನಯವಂತ ವ್ಯಕ್ತಿ ಯಾರು ಎಂದು ಇದೀಗ ಹೇಳಿಕೊಂಡಿದ್ದಾರೆ.

 
ಅವರು ಕ್ರಿಕೆಟಿಗರ ಪೈಕಿ ಯಾರೂ ಅಲ್ಲ ಬಿಡಿ. ಶೊಯೇಬ್ ಹೇಳಿರುವ ಪ್ರಕಾರ ಭಾರತದ ಮೋಸ್ಟ್ ವಿನಯವಂತ ಎಂದರೆ ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್.

ಒಂದು ಕಾಲದಲ್ಲಿ ಶಾರುಖ್ ಒಡೆತನದ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ  ಪರ  ಐಪಿಎಲ್ ಆಡಿದ್ದ ಶೊಯೇಬ್ ಟ್ವಿಟರ್ ನಲ್ಲಿ ಶಾರುಖ್ ತಮ್ಮನ್ನು ಅಪ್ಪಿಕೊಂಡಿರುವ ಹಳೆಯ ಫೋಟೋ ಒಂದನ್ನು ಪ್ರಕಟಿಸಿದ್ದಾರೆ.

ಅಲ್ಲದೆ, ಫೋಟೋ ಜತೆಗೆ ನೀವು ಗೆಲ್ಲುತ್ತೀರೋ ಸೋಲುತ್ತೀರೋ ಮುಖ್ಯವಲ್ಲ. ಆದರೆ ಈ ವ್ಯಕ್ತಿಯೊಂದಿಗಿನ ನೆನಪು ಸದಾ ಸ್ಮರಣೀಯ. ಇವರು ಒಬ್ಬ ಗೆಳೆಯ, ಸೂಪರ್ ಸ್ಟಾರ್ ಮತ್ತು ವಿನಯವಂತ ಎಂದು ಶೊಯೇಬ್ ಶಾರುಖ್ ಗುಣಗಾನ ಮಾಡಿದ್ದಾರೆ.

ಇದನ್ನೂ ಓದಿ.. ‘ಕೊಹ್ಲಿಯೊಳಗೊಬ್ಬ ಆಸ್ಟ್ರೇಲಿಯನ್ ಇದ್ದಾನೆ’
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ 

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs WI: ಭಾರತ ಹಾಗೂ ವೆಸ್ಟ್ ಇಂಡೀಸ್ T20 ಸರಣಿ ಆರಂಭ: ವೇಳಾಪಟ್ಟಿ, ಸಮಯ ಮತ್ತು ಲೈವ್ ಸ್ಟ್ರೀಮಿಂಗ್ ವಿವರಗಳು

ತಲೆಯಲ್ಲಿ ಬುದ್ಧಿ ಇಲ್ವಾ… ವಿಮಾನ ನಿಲ್ದಾಣದಲ್ಲಿ ಸಿಟ್ಟಾದ ಕ್ರಿಕೆಟಿಗ ಇಶಾನ್ ಕಿಶನ್ video

ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಭಾರತ ತಂಡ ಆಯ್ಕೆ: ಟೀಮ್ ಇಂಡಿಯಾ ವೇಗದ ಪಡೆಗೆ ಬಿಗ್ ಬೂಸ್ಟ್

ಅಕ್ಟೋಬರ್ 5 ಅಥವಾ 6ರಂದು ಭಾರತದ ಟೆಸ್ಟ್ ಮತ್ತು ವೈಟ್ ಬಾಲ್ ತಂಡಗಳ ಆಯ್ಕೆ ಪ್ರಕಟ

ಟೀಂ ಇಂಡಿಯಾ ಪರ ರೋಹಿತ್, ಕೊಹ್ಲಿ ಮುಂದಿನ ಸರಣಿ ಆಡೋದು ಯಾವಾಗ: ಇಲ್ಲಿದೆ ವೇಳಾಪಟ್ಟಿ

ಮುಂದಿನ ಸುದ್ದಿ
Show comments