ಗಂಗೂಲಿ ಇದಕ್ಕೆಲ್ಲಾ ಒಪ್ಪಲ್ಲ ಎಂದು ಜಾಣನಂತೆ ನುಡಿದ ಪಾಕ್ ವೇಗಿ ಶೊಯೇಬ್ ಅಖ್ತರ್

Webdunia
ಮಂಗಳವಾರ, 7 ಜನವರಿ 2020 (09:26 IST)
ಮುಂಬೈ: ಐಸಿಸಿ ಟೆಸ್ಟ್ ಕ್ರಿಕೆಟ್ ನ ರೋಚಕತೆ ಹೆಚ್ಚಿಸಲು ಐದು ದಿನಗಳ ಬದಲಾಗಿ ನಾಲ್ಕು ದಿನಗಳ ಟೆಸ್ಟ್ ಆಡಿಸಲು ತೀರ್ಮಾನಿಸಿದ್ದರೆ ಜಾಗತಿಕ ಕ್ರಿಕೆಟ್ ನಲ್ಲಿ ವಿರೋಧ ವ್ಯಕ್ತವಾಗುತ್ತಿದೆ.


ಅದರಲ್ಲೂ ಆಸ್ಟ್ರೇಲಿಯಾ, ಭಾರತ ಸೇರಿದಂತೆ ಪ್ರಮುಖ ಕ್ರಿಕೆಟ್ ಆಡುವ ರಾಷ್ಟ್ರಗಳ ದಿಗ್ಗಜರೇ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಇನ್ನೂ ಈ ಬಗ್ಗೆ ತಮ್ಮ ನಿರ್ಧಾರ ಪ್ರಕಟಿಸಿಲ್ಲ.

ಆದರೆ ಇದಕ್ಕೂ ಮೊದಲೇ ಪಾಕ್ ವೇಗಿ ಶೊಯೇಬ್ ಅಖ್ತರ್ ಗಂಗೂಲಿ ಇದಕ್ಕೆಲ್ಲಾ ಒಪ್ಪಲ್ಲ ಎನಿಸುತ್ತದೆ ಎಂದು ಜಾಣತನದಿಂದ ಪ್ರತಿಕ್ರಿಯಿಸಿದ್ದಾರೆ. ನಾಲ್ಕು ದಿನಗಳ ಟೆಸ್ಟ್ ಗೆ ವಿರೋಧ ವ್ಯಕ್ತಪಡಿಸಿರುವ ಪಾಕ್ ಮಾಜಿ ವೇಗಿ ಬಹುಶಃ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿರುವ ಗಂಗೂಲಿ ಕೂಡಾ ಇದಕ್ಕೆಲ್ಲಾ ಒಪ್ಪಲ್ಲ ಎನಿಸುತ್ತದೆ. ಟೆಸ್ಟ್ ಕ್ರಿಕೆಟ್ ಅಳಿಯುವುದಕ್ಕೆ ಅವರು ಬಿಡಲ್ಲ ಎಂದು ಐಸಿಸಿಗೆ ಸೆಡ್ಡು ಹೊಡೆಯಲು ಗಂಗೂಲಿಯನ್ನೇ ಅಸ್ತ್ರವಾಗಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಬಿಸಿಸಿಐಗೆ ಈ ರೀತಿ ಕೌಂಟರ್ ಕೊಟ್ರಾ ಸೂರ್ಯಕುಮಾರ್ ಯಾದವ್ , ಏನಿದು ಟೀ ಶರ್ಟ್‌ ಸಂದೇಶ

ವಿಡಿಯೊ: ಸ್ವಿಟ್ಜರ್ಲೆಂಡ್ ವಿರುದ್ಧ ರೋಚಕ ಗೆಲುವು ಸಾಧಿಸುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಮೆಸ್ಸಿ ಪಡೆ

ಸ್ವಲ್ಪನಾದ್ರೂ ನಾಚಿಕೆ ಇದ್ರೆ... ಗೌತಮ್ ಗಂಭೀರ್ ಹಳೇ ಹೇಳಿಕೆಯನ್ನೇ ತಿರುಗಿಸಿ ಟಾಂಗ್ ಕೊಟ್ಟ ಫ್ಯಾನ್ಸ್

IND vs ENG Test: ಕ್ರಾಂತಿ ಗೌಡ್‌ ಬಿರುಗಾಳಿಗೆ ಕುಸಿದ ಇಂಗ್ಲೆಂಡ್‌: ಭಾರತಕ್ಕೆ 115 ರನ್​ಗಳ ಮುನ್ನಡೆ

IND VS ENG T20: ಟಾಸ್‌ ಗೆದ್ದ ಭಾರತ ಬೌಲಿಂಗ್ ಆಯ್ಕೆ, Video

ಮುಂದಿನ ಸುದ್ದಿ
Show comments