Select Your Language

Notifications

webdunia
webdunia
webdunia
webdunia

ಅಜರುದ್ದೀನ್ ಪುತ್ರನ ಜತೆಗೆ ಸಾನಿಯಾ ಮಿರ್ಜಾ ಸಹೋದರಿ ವಿವಾಹ

ಅಜರುದ್ದೀನ್ ಪುತ್ರನ ಜತೆಗೆ ಸಾನಿಯಾ ಮಿರ್ಜಾ ಸಹೋದರಿ ವಿವಾಹ
ಹೈದರಾಬಾದ್ , ಗುರುವಾರ, 12 ಡಿಸೆಂಬರ್ 2019 (10:11 IST)
ಹೈದರಾಬಾದ್: ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಪುತ್ರ ಅಸದ್ ಜತೆಗೆ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಸಹೋದರಿ ಆನಮ್ ಮಿರ್ಜಾ ವಿವಾಹ ಕಾರ್ಯಕ್ರ ನೆರವೇರಿದೆ.


ಹೈದರಾಬಾದ್ ನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಇಂದು ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹಳ ದಿನಗಳಿಂದ ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದರು. ಇದೀಗ ವಿವಾಹವಾಗಿರುವ ಬಗ್ಗೆ ಆನಮ್ ಮತ್ತು ಅಸದ್ ಹಾಗೂ ಸಾನಿಯಾ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಫೋಟೋ ಹರಿಯಬಿಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರಣಿ ಗೆಲುವು ನನ್ನ ಪತ್ನಿಗೆ ಗಿಫ್ಟ್ ಎಂದ ವಿರಾಟ್ ಕೊಹ್ಲಿ