Webdunia - Bharat's app for daily news and videos

Install App

ಈ ಭಾರತೀಯ ಕ್ರಿಕೆಟರ್ ಗೆ ಸಚಿನ್ ತೆಂಡುಲ್ಕರ್ ‘ದೇವರು’ ಅಲ್ಲ!

Webdunia
ಮಂಗಳವಾರ, 19 ಸೆಪ್ಟಂಬರ್ 2017 (11:05 IST)
ಮುಂಬೈ: ಸಾಮಾನ್ಯವಾಗಿ ಭಾರತದಲ್ಲಿ ಕ್ರಿಕೆಟ್ ಇಷ್ಟಪಡುವವರು ಎಲ್ಲರೂ ಸಚಿನ್ ತೆಂಡುಲ್ಕರ್ ರನ್ನು ಆರಾಧಿಸುತ್ತಾರೆ. ಆದರೆ ಭಾರತ ಮಹಿಳಾ ತಂಡದ ಈ ಆಟಗಾರ್ತಿಗೆ ಸಚಿನ್ ಸ್ಪೂರ್ತಿಯಲ್ಲವಂತೆ!


ಅವರು ಸ್ಮೃತಿ ಮಂದಣ್ಣ. ಮಹಿಳಾ ವಿಶ್ವಕಪ್ ನಲ್ಲಿ ಭಾರತಕ್ಕೆ ಉತ್ತಮ ಆರಂಭ ದೊರಕಿಸಿಕೊಡುತ್ತಿದ್ದ ಈಕೆಯ ಆಟದ ಶೈಲಿಯನ್ನು ಸೆಹ್ವಾಗ್ ಗೆ ಹೋಲಿಸಲಾಗುತ್ತಿತ್ತು. ಹೊಡೆ ಬಡಿಯ ಆಟಗಾರ್ತಿಗೆ ಕ್ರಿಕೆಟ್ ನಲ್ಲಿ ಸ್ಪೂರ್ತಿ ಎಂದರೆ ಸಚಿನ್ ತೆಂಡುಲ್ಕರ್ ಅಥವಾ ಇತರ ಪುರುಷ  ಕ್ರಿಕೆಟಿಗರಲ್ಲವಂತೆ.

ನನಗೆ ಸ್ಪೂರ್ತಿ ಎಂದು ಬೇಕಾದರೆ ನಾನು ನೋಡುವುದು ನಮ್ಮ ನಾಯಕಿ ಮಿಥಾಲಿ ರಾಜ್ ರನ್ನು. ಅವರೇ ನನಗೆ ಸ್ಪೂರ್ತಿ. ನನಗೆ ಮಾತ್ರವಲ್ಲ, ಈ ದೇಶದಲ್ಲಿ ಮಹಿಳೆಯರು ಕ್ರಿಕೆಟರ್ ಆಗಬೇಕೆಂದು ಹೊರಡುವವರೆಲ್ಲಾ ಮಿಥಾಲಿ ರಾಜ್ ರನ್ನು ನೋಡಿ ಸ್ಪೂರ್ತಿ ಪಡೆಯುತ್ತಾರೆ ಎಂದು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಸ್ಮೃತಿ ಹೇಳಿದ್ದಾರೆ.

ಇದನ್ನೂ ಓದಿ…  ಖ್ಯಾತ ಗಾಯಕ ಯೇಸುದಾಸ್ ಗೆ ಕೊನೆಗೂ ಅನಂತ ಪದ್ಮನಾಭ ದೇವಾಲಯಕ್ಕೆ ಪ್ರವೇಶ ಸಿಕ್ಕಿತು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರಾಷ್ಟ್ರ ರಾಜಧಾನಿಯಲ್ಲಿ ಇಂದಿನಿಂದ ಭಾರತ-ಅಫ್ಗನ್‌ ಟಿ20 ಕದನ: ಶ್ರೇಯಸ್‌ ಅಯ್ಯರ್‌ ನಾಯಕತ್ವಕ್ಕೆ ಮತ್ತೆ ಅಗ್ನಿಪರೀಕ್ಷೆ

ಮಹಿಳಾ ಏಷ್ಯಾಕಪ್ ಫೈನಲ್ ಇಂದು: ಲಂಕಾ ವಿರುದ್ಧ ಮುಯ್ಯಿ ತೀರಿಸಿಕೊಳ್ಳಲು ಹರ್ಮನ್‌ಪ್ರೀತ್‌ ಕೌರ್‌ ಕಾತರ

ಕೌಂಟಿ ಕ್ರಿಕೆಟ್‌ನಲ್ಲಿ ಜಾದೂ ಮಾಡಿದ ಕುಲದೀಪ್‌: ಭಾರತ ತಂಡದಿಂದ ನಿರ್ಲಕ್ಷಿಸಿದಕ್ಕೆ ಆಯ್ಕೆ ಮಂಡಳಿಗೆ ಸಂದೇಶ ರವಾನೆ

IND vs AFG: ಟೀಂ ಇಂಡಿಯಾ, ಅಫ್ಘಾನಿಸ್ತಾನ ಟಿ20 ಸರಣಿ ವೇಳಾಪಟ್ಟಿ, ಲೈವ್ ಪ್ರಸಾರ ಎಲ್ಲಿ ಇಲ್ಲಿದೆ ವಿವರ

IND vs BAN: ಮಹಿಳಾ ಏಷ್ಯಾ ಕಪ್ ಫೈನಲ್ ಗೆ ಭಾರತ ತಂಡ: ಫೈನಲ್ ಯಾವಾಗ, ಎಷ್ಟನೇ ಬಾರಿ ಫೈನಲ್ ಪ್ರವೇಶಿಸುತ್ತಿದೆ ಇಲ್ಲಿದೆ ವಿವರ

ಮುಂದಿನ ಸುದ್ದಿ
Show comments