Select Your Language

Notifications

webdunia
webdunia
webdunia
Friday, 11 April 2025
webdunia

ಮೈದಾನದಲ್ಲಿ ಹರ್ಭಜನ್ ಸಿಂಗ್ ರನ್ನು ಅನುಕರಿಸಿದ ರೋಹಿತ್ ಶರ್ಮಾ

ರೋಹಿತ್ ಶರ್ಮಾ
ಚೆನ್ನೈ , ಭಾನುವಾರ, 7 ಫೆಬ್ರವರಿ 2021 (09:19 IST)
ಚೆನ್ನೈ: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದಲ್ಲಿ ಎರಡು ಓವರ್ ಬೌಲಿಂಗ್ ಮಾಡಿದ ಟೀಂ ಇಂಡಿಯಾ ಹಿಟ್ ಮ್ಯಾನ್ ರೋಹಿತ್ ಶರ್ಮಾ, ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ರನ್ನು ಅನುಕರಿಸಿ ಗಮನ ಸೆಳೆದಿದ್ದಾರೆ.


ಎರಡನೇ ದಿನದಾಟದಲ್ಲಿ ಟೀ ವಿರಾಮದ ಮೊದಲು ನಾಯಕ ವಿರಾಟ್, ರೋಹಿತ್ ಶರ್ಮಾಗೆ ಎರಡು ಓವರ್ ಬೌಲಿಂಗ್ ಮಾಡಲು ಅವಕಾಶ ಕೊಟ್ಟರು. ಈ ವೇಳೆ ರೋಹಿತ್ ಎರಡನೇ ಓವರ್ ನ ಕೊನೆಯ ಎಸೆತವನ್ನು ಪಕ್ಕಾ ಭಜಿ ಶೈಲಿಯಲ್ಲಿ ಬೌಲಿಂಗ್ ಮಾಡಿ ಸಹ ಆಟಗಾರರ ಮೊಗದಲ್ಲಿ ನಗು ಮೂಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಎದುರಾಳಿ ನಾಯಕ ಜೋ ರೂಟ್ ಅಭಿನಂದಿಸಿದ ವಿರಾಟ್ ಕೊಹ್ಲಿ