Webdunia - Bharat's app for daily news and videos

Install App

ಕ್ರಿಕೆಟಿಗ ರೋಹಿತ್ ಶರ್ಮಾ ರಹಸ್ಯ ಬಾಯ್ಬಿಟ್ಟ ಮಾಜಿ ಪ್ರೇಯಸಿ

Webdunia
ಬುಧವಾರ, 23 ಜನವರಿ 2019 (09:02 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ರೋಹಿತ್ ಶರ್ಮಾ ಜತೆ ಡೇಟಿಂಗ್ ಮಾಡುತ್ತಿದ್ದ ಸೋಫಿಯಾ ಹಯಾತ್ ಕ್ರಿಕೆಟಿಗನ ಬಗ್ಗೆ ಬಾಯ್ಬಿಟ್ಟಿದ್ದಾರೆ.


ರೋಹಿತ್ ಜತೆಗೆ ಹಿಂದೆ ನಾನು ರಿಲೇಷನ್ ಶಿಪ್ ನಲ್ಲಿ ಇದ್ದಿದ್ದು ನಿಜ. ಅದೆಲ್ಲವೂ ಈಗ ಮುಗಿದಿದೆ. ಮುಂದೆಂದಿಗೂ ಆತನ ಜತೆ ಡೇಟ್ ಮಾಡಲಾರೆ. ಈ ಬಾರಿ ಒಬ್ಬ ಜೆಂಟಲ್ ಮೆನ್ ನನ್ನು ಹುಡುಕುತ್ತಿದ್ದೇನೆ ಎಂದು ಸೋಫಿಯಾ ಹೇಳಿಕೊಂಡಿದ್ದಾರೆ.

ಸೋಫಿಯಾ ತಮ್ಮ ಜೀವನದ ಬಗ್ಗೆ ಆತ್ಮಕತೆ ಬರೆಯಲು ಹೊರಟಿದ್ದು, ಈ ಪುಸ್ತಕದಲ್ಲಿ ರೋಹಿತ್ ಜತೆಗಿನ ಸಂಬಂಧದ ಬರೆಯಲಿದ್ದೇನೆ ಎಂದು ಸೋಫಿಯಾ ಹೇಳಿದ್ದಾರೆ. ಅಲ್ಲದೆ, ಲಂಡನ್ ಕ್ಲಬ್ ನಲ್ಲಿ ರೋಹಿತ್ ಮೊದಲ ಬಾರಿಗೆ ಭೇಟಿಯಾಗಿದ್ದಾಗ ತನ್ನನ್ನು ಕಿಸ್ ಮಾಡಿದ್ದರು ಎಂದು ಸೋಫಿಯಾ ಹೇಳಿದ್ದಾರೆ.

ನಾವಿಬ್ಬರೂ ಬಳಿಕ ಹೋಟೆಲ್, ರೆಸ್ಟೋರೆಂಟ್ ಎಂದು ಸುತ್ತಾಡುತ್ತಿದ್ದೆವು. ನಮ್ಮ ಸಂಬಂಧ ಚೆನ್ನಾಗಿಯೇ ಇತ್ತು. ಆದರೆ ಈ ಬಗ್ಗೆ ಮಾಧ್ಯಮಗಳಿಗೆ ಗೊತ್ತಾದಾಗ ಅವರು ತೋಚಿದಂತೆ ಬರೆದರು. ರೋಹಿತ್ ಗೆ ಮಾಧ್ಯಮಗಳು ಪ್ರಶ್ನೆ ಮಾಡಿದಾಗ ಆತ ನನ್ನನ್ನು ಕೇವಲ ಒಬ್ಬ ಅಭಿಮಾನಿ ಅಷ್ಟೇ ಎಂದ. ಅದು ನನಗೆ ನೋವಾಯಿತು. ನಮ್ಮ ಸಂಬಂಧವನ್ನು ಮುರಿದುಕೊಳ್ಳಲು ನಿರ್ಧರಿಸಿದೆ ಎಂದು ಸೋಫಿಯಾ ಬಹಿರಂಗಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕಾತರದಿಂದ ಕಾಯುತ್ತಿದ್ದ ಭಾರತ–ಪಾಕ್‌ ಹೈವೋಲ್ಟೇಜ್‌ ಪಂದ್ಯಕ್ಕೆ ಈ ಬಾರಿ ಬಹಿಷ್ಕಾರದ ಬಿಸಿ

ಭಾರತ, ಪಾಕ್ ಪಂದ್ಯವನ್ನು ವೀಕ್ಷಿಸಬೇಡಿ: ಬಿಸಿಸಿಐ ವಿರುದ್ಧ ಪಹಲ್ಗಾಮ್‌ ದಾಳಿಯ ಸಂತ್ರಸ್ತನ ಪತ್ನಿ ಆಕ್ರೋಶ

ಚಂಡಮಾರುತದಲ್ಲಿ ಸಿಲುಕಿದ ಸಚಿನ್ ಕುಟುಂಬ ಪ್ರಯಾಣಿಸುತ್ತಿದ್ದ ಖಾಸಗಿ ಜೆಟ್: ಅಪಾಯದಿಂದ ಜಸ್ಟ್‌ಮಿಸ್‌

ಅರ್ಷ್ ದೀಪ್ ಸಿಂಗ್ ರನ್ನು ಟೀಂ ಇಂಡಿಯಾ ಹೊರಗಿಡುತ್ತಿರುವುದೇಕೆ, ಇಲ್ಲಿದೆ ಕಾರಣ

ಕ್ರಿಕೆಟಿಗ ವಾಷಿಂಗ್ಟನ್ ಸುಂದರ್ ಎಷ್ಟು ಚೆಂದ ಕನ್ನಡ ಮಾತಾಡ್ತಾರೆ ನೋಡಿ

ಮುಂದಿನ ಸುದ್ದಿ
Show comments