Select Your Language

Notifications

webdunia
webdunia
webdunia
webdunia

ಸಚಿನ್ ಹಿಂದಿಕ್ಕಿ ಶ್ರೇಷ್ಠ ಟೆಸ್ಟ್ ಆಟಗಾರನ ಸ್ಥಾನ ಪಡೆದ ರಾಹುಲ್ ದ್ರಾವಿಡ್

ಸಚಿನ್ ಹಿಂದಿಕ್ಕಿ ಶ್ರೇಷ್ಠ ಟೆಸ್ಟ್ ಆಟಗಾರನ ಸ್ಥಾನ ಪಡೆದ ರಾಹುಲ್ ದ್ರಾವಿಡ್
ಮುಂಬೈ , ಬುಧವಾರ, 24 ಜೂನ್ 2020 (10:43 IST)
ಮುಂಬೈ: ವಿಸ್ಡನ್ ಇಂಡಿಯಾ ಫೇಸ್ ಬುಕ್ ಪೇಜ್ ನಡೆಸಿದ ಸಮೀಕ್ಷೆಯಲ್ಲಿ ಶ್ರೇಷ್ಠ ಟೆಸ್ಟ್ ಕ್ರಿಕೆಟಿಗ ಆಟಗಾರನಾಗಿ ಸಚಿನ್ ತೆಂಡುಲ್ಕರ್ ರನ್ನು ಹಿಂದಿಕ್ಕಿ ರಾಹುಲ್ ದ್ರಾವಿಡ್ ಮೊದಲ ಸ್ಥಾನ ಪಡೆದಿದ್ದಾರೆ.

 

ಕಳೆದ 50 ವರ್ಷಗಳ ಇತಿಹಾಸದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯುತ್ತಮ ಆಟಗಾರ ಯಾರು ಎಂದು ನೆಟ್ಟಿಗರಲ್ಲಿ ಸಮೀಕ್ಷೆ ನಡೆಸಿದ್ದಕ್ಕೆ ದ್ರಾವಿಡ್ ಗೆ ಬಹುತಮ ನೀಡಿದ್ದಾರೆ.

ಈ ಬಗ್ಗೆ ಟ್ವಿಟರ್ ನಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಹಲವರು ದ್ರಾವಿಡ್ ಪರ ಮಾತನಾಡಿದರೆ ಮತ್ತೆ ಕೆಲವರು ತೆಂಡುಲ್ಕರ್ ರೇ ಶ್ರೇಷ್ಠ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಇಬ್ಬರೂ ಭಾರತೀಯ ಕ್ರಿಕೆಟ್ ನ ಧ್ರುವ ತಾರೆಗಳು ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲೆಂಡ್ ಪ್ರವಾಸಕ್ಕೆ ರೆಡಿಯಾಗಿದ್ದ ಪಾಕಿಸ್ತಾನದ 10 ಕ್ರಿಕೆಟಿಗರಿಗೆ ಕೊರೋನಾ ಸೋಂಕು