Webdunia - Bharat's app for daily news and videos

Install App

‘ವಿರಾಟ್ ಕೊಹ್ಲಿ ತಾಕತ್ತಿದ್ದರೆ ಪಾಕ್ ಬೌಲರ್ ಗಳ ಎದುರು ರನ್ ಗಳಿಸಲಿ’

Webdunia
ಬುಧವಾರ, 7 ಫೆಬ್ರವರಿ 2018 (16:21 IST)
ಕರಾಚಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಮಿಕಿ ಅರ್ಥರ್ ಸವಾಲೆಸೆದಿದ್ದಾರೆ.
 

ಕೊಹ್ಲಿ ದ.ಆಫ್ರಿಕಾದಲ್ಲೂ ಶತಕ ಸಿಡಿಸಿದ್ದಾರೆ. ನಮ್ಮ ಆಟಗಾರರಿಗೆ ಅಲ್ಲಿ ರನ್ ಗಳಿಸಲೂ ಕಷ್ಟ. ಹಾಗಿರುವಾಗ ಕೊಹ್ಲಿ ಎಲ್ಲಾ ತಂಡಗಳ ವಿರುದ್ಧವೂ ಅದ್ಭುತವಾಗಿ ರನ್ ಗಳಿಸುತ್ತಿರುವುದು ಗ್ರೇಟ್. ಆದರೆ ಕೊಹ್ಲಿಗೆ ತಾಕತ್ತಿದ್ದರೆ ನಮ್ಮ ಎದುರು ರನ್ ಗಳಿಸಿ ತೋರಿಸಲಿ. ನಮ್ಮ ಬೌಲರ್ ಗಳೆದುರು ಕೊಹ್ಲಿಗೆ ರನ್ ಗಳಿಸುವುದು ಸುಲಭವಲ್ಲ’ ಎಂದು ಮಿಕಿ ಅರ್ಥರ್ ಸವಾಲು ಹಾಕಿದ್ದಾರೆ.

ಕೊಹ್ಲಿ ಪಾಕ್ ವಿರುದ್ಧ ಆಡಿದ್ದು ಕಡಿಮೆಯಾದರೂ ಹೆಚ್ಚು ರನ್ ಗಳಿಸಿಲ್ಲ. ಅಷ್ಟೇ ಅಲ್ಲ, ಪಾಕಿಸ್ತಾನದಲ್ಲಿ ಇದುವರೆಗೆ ಕೊಹ್ಲಿ ಆಡಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SL: ಫಾಲೋ ಆನ್ ಹೇರಿಯೂ ಗೆಲ್ಲಲಾಗಲಿಲ್ಲ… ಡ್ರೆಸ್ಸಿಂಗ್ ರೂಂನಲ್ಲಿ ಶುಭಮನ್ ಗಿಲ್ ಗೆ ಗಂಭೀರ್ ಕ್ಲಾಸ್

INDvsSL: ವಿಕೆಟ್ ಬೀಳುತ್ತಿಲ್ಲ ಎಂದಾಗ ನಂಬಿಕೆಯ ಮೊರೆ ಹೋದ ಸಿರಾಜ್, ಮ್ಯಾಜಿಕ್ ಮಾಡಿದಾಗ ಬಿತ್ತು ವಿಕೆಟ್

INDvsSL: ಶ್ರೀಲಂಕಾಗೆ ಫಾಲೋ ಆನ್ ಹೇರಿ ತಲೆಮೇಲೆ ಕೈಹೊತ್ತ ಟೀಂ ಇಂಡಿಯಾ, ಪೆವಿಲಿಯನ್ ನಲ್ಲೇ ಗಂಭೀರ್ ಸಿಟ್ಟು

IND vs SL: ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಮತ್ತೊಂದು ಆಕ್ರಮಣಕಾರೀ ನಿರ್ಧಾರ

INDvsSL: ಕಾದು ಕಾದು ಸಾಕಾಯ್ತು.. ಕೊನೆಗೂ ಧ್ರುವ ಜ್ಯುರೆಲ್ ಶತಕ ಸಿಡಿಸಿದಾಗ ಗಿಲ್, ಗಂಭೀರ್ ರಿಯಾಕ್ಷನ್ ಹೇಗಿತ್ತು ಗೊತ್ತಾ Video

ಮುಂದಿನ ಸುದ್ದಿ
Show comments