Select Your Language

Notifications

webdunia
webdunia
webdunia
webdunia

ಧೋನಿ ಸೀನುವಾಗ ಪಕ್ಕದಲ್ಲಿ ಯಾರೂ ಇರಬಾರದಂತೆ!

ಧೋನಿ ಸೀನುವಾಗ ಪಕ್ಕದಲ್ಲಿ ಯಾರೂ ಇರಬಾರದಂತೆ!
ರಾಂಚಿ , ಭಾನುವಾರ, 8 ಅಕ್ಟೋಬರ್ 2017 (10:26 IST)
ರಾಂಚಿ: ಕ್ರಿಕೆಟಿಗ ಧೋನಿ ಎಷ್ಟು ಕೂಲ್ ಆಗಿರುತ್ತಾರೋ, ಅಷ್ಟೇ ತಮ್ಮ ತಮಾಷೆಯ ಮನೋಭಾವವುಳ್ಳವರು ಕೂಡಾ. ಅವರ ಬಗ್ಗೆ ಒಂದು ತಮಾಷೆಯ ಸಂಗತಿಯನ್ನು ಕ್ರಿಕೆಟಿಗ ಶಿಖರ್ ಧವನ್ ಬಿಚ್ಚಿಟ್ಟಿದ್ದಾರೆ.

 
ಅದು ಧೋನಿ ಸೀನುವ ವಿಷಯಕ್ಕೆ ಸಂಬಂಧಿಸಿದ್ದು. ಧೋನಿ ಸೀನುವಾಗ ಪಕ್ಕದಲ್ಲಿ ಯಾರೂ ಇರಲೇ ಬಾರದಂತೆ. ಅವರು ಸೀನುವಾಗಲೂ ಅದರಲ್ಲೂ ಹಾಸ್ಯ ಮಾಡುತ್ತಾರಂತೆ.

‘ದೇವರೇ ನನ್ನ ಅಲ್ಲ. ಇವನನ್ನು ನಿನ್ನ ಜತೆಗೆ ಕರೆಸಿಕೊ’ ಎನ್ನುತ್ತಾ ಹಾಸ್ಯ ಮಾಡಿಕೊಳ್ಳುತ್ತಾರಂತೆ. ಧೋನಿ ತವರಲ್ಲಿ ಮೊದಲ ಟಿ20 ಪಂದ್ಯ ಆಡುವ ಸಂದರ್ಭದಲ್ಲಿ ಶಿಖರ್ ಧವನ್ ಇಂತಹದ್ದೊಂದು ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟಿಗ ರವೀಂದ್ರ ಜಡೇಜಾ ಒಡೆತನದ ರೆಸ್ಟೋರೆಂಟ್ ಮೇಲೆ ದಾಳಿ