Publish Date: Sat, 07 Oct 2017 (10:51 IST)
Updated Date: Sat, 07 Oct 2017 (10:54 IST)
ರಾಂಚಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯಕ್ಕೆ ಧೋನಿ ತವರೂರು ರಾಂಚಿ ಕ್ರೀಡಾಂಗಣ ಸಂಪೂರ್ಣ ಸಜ್ಜಾಗಿದೆ. ಆದರೆ ತಮ್ಮ ನೆಚ್ಚಿನ ಹುಡುಗ ಆಡುವುದನ್ನು ನೋಡಲು ಕಾತುರದಿಂದ ಕಾದಿರುವ ಅಭಿಮಾನಿಗಳಿಗೆ ನಿರಾಸೆಯಾಗಲಿದೆಯೇ?
ಅದಕ್ಕೆ ಕಾರಣ ಮಳೆ. ರಾಂಚಿಯಲ್ಲಿ ನಿನ್ನೆ ಮಳೆ ಸುರಿದಿತ್ತು. ಇಂದೂ ಮಳೆಯ ಭೀತಿ ಇರುವುದರಿಂದ ಪಂದ್ಯದ ಮೇಲೆ ಯಾವ ಪರಿಣಾಮ ಬೀರಬಹುದು ಎಂಬ ಆತಂಕ ಅಭಿಮಾನಿಗಳದ್ದು.
ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದರೆ ತಮ್ಮ ನೆಚ್ಚಿನ ಹುಡುಗ ಧೋನಿಯ ಆಟ ನೋಡಲಾಗದು ಎನ್ನುವ ಆತಂಕ ಅಭಿಮಾನಿಗಳದ್ದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ