Webdunia - Bharat's app for daily news and videos

Install App

ಇಂಗ್ಲೆಂಡ್ ಸರಣಿಯಲ್ಲಿ ಹೊಸ ದಾಖಲೆ ಬರೆಯಲಿರುವ ವೇಗಿ ಮೊಹಮ್ಮದ್ ಶಮಿ

Webdunia
ಸೋಮವಾರ, 7 ಜೂನ್ 2021 (08:42 IST)
ಲಂಡನ್: ಟೆಸ್ಟ್ ಚಾಂಪಿಯನ್ ಶಿಪ್ ಮತ್ತು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ವೇಳೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.


ಟೆಸ್ಟ್ ಚಾಂಪಿಯನ್ ಶಿಪ್ ಬಳಿಕ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಶಮಿ ಪೂರ್ಣ ಪ್ರಮಾಣದಲ್ಲಿ ಆಡಿದರೆ ಹೊಸ ದಾಖಲೆ ಬರೆಯಬಹುದು. ಟೆಸ್ಟ್ ಕ್ರಿಕೆಟ್ ನಲ್ಲಿ 200 ವಿಕೆಟ್ ಪಡೆದ ಭಾರತದ ಐದನೇ ವೇಗದ ಬೌಲರ್ ಎಂಬ ದಾಖಲೆ ಮಾಡಲು ಶಮಿ ಸಜ್ಜಾಗಿದ್ದಾರೆ.

ಸದ್ಯಕ್ಕೆ ಶಮಿಗೆ ಈ ದಾಖಲೆ ಮಾಡಲು 20 ವಿಕೆಟ್ ಬೇಕು. ಇಂಗ್ಲೆಂಡ್ ವಿರುದ್ಧ ಭಾರತ ಐದು ಪಂದ್ಯಗಳ ಟೆಸ್ಟ್ ಸರಣಿ ಆಡುತ್ತದೆ. ಹೀಗಾಗಿ ಈ ವೇಳೆ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿದರೆ ಶಮಿ ಈ ದಾಖಲೆ ಮಾಡಬಹುದಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025 Final: RCB ಫ್ಯಾನ್ಸ್ ನಿಂದ ಸಿಎಂ ಸಿದ್ದರಾಮಯ್ಯಗೆ ವಿಶೇಷ ರಿಕ್ವೆಸ್ಟ್, ಏನದು ನೋಡಿ

IPL 2025: ಉದಯೋನ್ಮುಖ ತಾರೆಗೆ ಕೊಹ್ಲಿ ಹೀಗೆ ಕಿಚಾಯಿಸೋದಾ.. ನೆಟ್ಟಿಗರ ಆಕ್ರೋಶ: ವಿಡಿಯೋ

IPL 2025: 9 ವರ್ಷಗಳ ವನವಾಸದ ಬಳಿಕ ಫೈನಲ್‌ಗೆ ಆರ್‌ಸಿಬಿ: ಈ ಬಾರಿ ಕಪ್‌ ನಮ್ದೆ ಎಂದ ಬೆಂಗಳೂರು ತಂಡದ ಫ್ಯಾನ್ಸ್‌

IPL 2025 RCB vs PBKS: ಪಂಜಾಬ್ ಕಿಂಗ್ಸ್ ಮಣಿಸಿ ಆರ್ ಸಿಬಿ ಫೈನಲ್ ಗೆ

IPL 2025: ಆರ್‌ಸಿಬಿ ಬೌಲರ್‌ಗಳ ಬೆಂಕಿ ದಾಳಿಗೆ ತತ್ತರಿಸಿದ ಕಿಂಗ್ಸ್‌ ಬ್ಯಾಟರ್ಸ್‌: ಬೆಂಗಳೂರು ತಂಡ ಫೈನಲ್‌ಗೇರುವುದು ಪಕ್ಕಾ

ಮುಂದಿನ ಸುದ್ದಿ
Show comments