Daily Horoscope
✕

ಇಂದು ಏಕದಿನ ನಂ.3, ವಿರಾಟ್ ಕೊಹ್ಲಿ ಗಮನ ಈ ಮೂರರ ಮೇಲೆ

Webdunia
ಭಾನುವಾರ, 27 ಆಗಸ್ಟ್ 2017 (08:36 IST)
ಕೊಲೊಂಬೊ: ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಇಂದು ಮೂರನೇ ಏಕದಿನ ಪಂದ್ಯವಾಡಲಿದೆ. ಇದೇ ಸಂದರ್ಭದಲ್ಲಿ ನಾಯಕ ಕೊಹ್ಲಿ ಗಮನ ಈ ಮೂರು ದಾಖಲೆಗಳನ್ನು ಮುರಿಯುವುದರತ್ತ ಇರಲಿದೆ.

 
ದಾಖಲೆ ನಂ.1
ವಿರಾಟ್ ಕೊಹ್ಲಿ ತಮ್ಮ 191 ಏಕದಿನ ಪಂದ್ಯಗಳಲ್ಲಿ ಇದುವರೆಗೆ 8,343 ರನ್ ಗಳಿಸಿದ್ದಾರೆ. ಆದರೆ ಯಾವ ತಂಡದ ವಿರುದ್ಧವೂ 2000 ರನ್ ಪೂರೈಸಿರಲಿಲ್ಲ. ಇದೀಗ ಈ ಪಂದ್ಯದಲ್ಲಿ 58 ರನ್ ಗಳಿಸಿದರೆ ಕೊಹ್ಲಿ ಆ ದಾಖಲೆ ಮಾಡಲಿದ್ದಾರೆ.

ದಾಖಲೆ ನಂ.2
ಕೊಹ್ಲಿ ಇದುವರೆಗೆ ತಮ್ಮ ವೃತ್ತಿ ಜೀವನದಲ್ಲಿ 777 ಬೌಂಡರಿ ಹೊಡೆದಿದ್ದಾರೆ. ಇನ್ನು 23 ಬೌಂಡರಿ ಗಳಿಸಿದರೆ 1000 ಬೌಂಡರಿ ಗಳಿಸಿದ ವಿಶ್ವದ 19 ನೇ ಆಟಗಾರ ಎನಿಸಲಿದ್ದಾರೆ. ಸದ್ಯದ  ಪರಿಸ್ಥಿತಿಯಲ್ಲಿ ಈ ಪಂದ್ಯದಲ್ಲಿ ಇದು ಕಷ್ಟವೆನಿಸಬಹುದು.

ದಾಖಲೆ ನಂ.3
2017 ನೇ ಕ್ಯಾಲೆಂಡರ್ ವರ್ಷದ ಅತ್ಯಧಿಕ ರನ್ ಗಳಿಕೆ ಮಾಡಿದ ಕ್ರಿಕೆಟಿಗರ ಪೈಕಿ ಸದ್ಯಕ್ಕೆ ಕೊಹ್ಲಿಗೆ ಮೂರನೇ ಸ್ಥಾನ. ಈ ಪಂದ್ಯದಲ್ಲಿ 42 ರನ್ ಗಳಿಸಿದರೆ ದ. ಆಫ್ರಿಕಾದ ಫಾ ಡು ಪ್ಲೆಸಿಸ್ ಗಳಿಸಿದ 814 ರನ್ ಗಳ ದಾಖಲೆಯನ್ನು ಹಿಂದಿಕ್ಕಿ ನಂ.1 ಆಗಲಿದ್ದಾರೆ.

ಇದನ್ನೂ ಓದಿ.. ಹಾಲು ಕುಡಿಯುವ ಮೊದಲು ಇವುಗಳ ಬಗ್ಗೆ ಗಮನವಿರಲಿ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs WI : ಇಂದಿನ ಪಂದ್ಯದ ಪಿಚ್ ವರದಿ, ಲೈವ್ ಸ್ಟ್ರೀಮಿಂಗ್ ಮತ್ತು ಟೀಂ ಇಂಡಿಯಾ ಸಂಭಾವ್ಯ ಬದಲಾವಣೆಗಳು

ಬೌಲರ್‌ಗಳ ವೃತ್ತಿಜೀವನ ಅಪಾಯದಲ್ಲಿದೆ: ಸೀಮಿತ ಓವರ್‌ಗಳ ಪಿಚ್‌ಗಳ ವಿರುದ್ಧ ಗೌತಮ್ ಗಂಭೀರ್ ಆಕ್ರೋಶ

ಮನೆಯಲ್ಲಿ ಟಿವಿ ನೋಡುತ್ತಲೇ ಲಾಸ್ಟ್ ಐದು ಓವರ್ ಬೌಲಿಂಗ್ ಪ್ಲ್ಯಾನ್ ಮಾಡಿದ ಸೂರ್ಯಕುಮಾರ್ ಯಾದವ್ Video

IND vs WI: ಅಯ್ಯೋ ಚೇಟಾ ಸೆಂಚುರಿ ಮಿಸ್ ಆಯ್ತಲ್ಲಾ.. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಸಂಜು ಸ್ಯಾಮ್ಸನ್

IND vs WI 2nd T20I: ರಾಂಚಿಯಲ್ಲಿ ರೋಚಕ ಸಮರ, ಪಂದ್ಯದ ಸಮಯ, ಟಿವಿ ಹಾಗೂ ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments