Webdunia - Bharat's app for daily news and videos

Install App

ವಿಶ್ವಕಪ್ ತಂಡಕ್ಕೆ ಬಂದ ಗೆಳೆಯ ಮಯಾಂಕ್ ಅಗರ್ವಾಲ್ ಗೆ ಕೆಎಲ್ ರಾಹುಲ್ ಬೆಚ್ಚನೆಯ ಸ್ವಾಗತ ನೀಡಿದ್ದು ಹೀಗೆ!

Webdunia
ಭಾನುವಾರ, 7 ಜುಲೈ 2019 (09:42 IST)
ಲಂಡನ್: ವಿಶ್ವಕಪ್ ಆಡುತ್ತಿರುವ ಟೀಂ ಇಂಡಿಯಾದಲ್ಲಿ ಈಗ ಇಬ್ಬರು ಕನ್ನಡಿಗ ಬ್ಯಾಟ್ಸ್ ಮನ್ ಗಳು ಆಯ್ಕೆಯಾಗಿದ್ದಾರೆ. ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ವೃತ್ತಿ ಮಾತ್ರವಲ್ಲ, ಹೊರತಾಗಿಯೂ ಉತ್ತಮ ಸ್ನೇಹಿತರು.


ಹೀಗಿರುವಾಗ ತನ್ನ ಸ್ನೇಹಿತ ತಂಡಕ್ಕೆ ಬರುತ್ತಿದ್ದಾನೆಂದರೆ ಕೆಎಲ್ ರಾಹುಲ್ ಗೆ ಖುಷಿಯಾಗಿಯೇ ಆಗುತ್ತದೆ. ಅದೇ ರೀತಿ ಟೀಂ ಇಂಡಿಯಾ ಪಾಳಯ ಸೇರಿಕೊಂಡ ಮಯಾಂಕ್ ಗೆ ರಾಹುಲ್ ಬೆಚ್ಚನೆಯ ಸ್ವಾಗತ ನೀಡಿದ್ದಾರೆ.

ಟ್ವಿಟರ್ ಮೂಲಕ ಸ್ನೇಹಿತನನ್ನು ಸ್ವಾಗತಿಸಿದ ರಾಹುಲ್ ‘ಆರಂಭದಿಂದಲೂ ಜತೆಯಾಗಿ ಪ್ರಾರಂಭಿಸಿದ್ದೇವೆ. ಈಗ ಜತೆಯಾಗಿದ್ದೇವೆ. ನಿನಗೆ ಸ್ವಾಗತ ಗೆಳೆಯ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಯಾಂಕ್ ‘ಎಂತಹಾ ಅದ್ಭುತ ಸ್ವಾಗತ ನೀಡಿರುವೆ ಗೆಳೆಯ ರಾಹುಲ್. ನಿಮ್ಮ ಜತೆಯಾಗಲು ಖುಷಿಯಾಗುತ್ತಿದೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments