Select Your Language

Notifications

webdunia
webdunia
webdunia
webdunia

ಕೆಎಲ್ ರಾಹುಲ್ ಗೆ ಸ್ಪೂರ್ತಿ ತುಂಬಲು ಪ್ರೇಕ್ಷಕರ ಸಾಲಿನಲ್ಲಿ ಕೂತಿದ್ದವರು ಯಾರು ಗೊತ್ತಾ?

ಕೆಎಲ್ ರಾಹುಲ್ ಗೆ ಸ್ಪೂರ್ತಿ ತುಂಬಲು ಪ್ರೇಕ್ಷಕರ ಸಾಲಿನಲ್ಲಿ ಕೂತಿದ್ದವರು ಯಾರು ಗೊತ್ತಾ?
ಮುಂಬೈ , ಶುಕ್ರವಾರ, 13 ಡಿಸೆಂಬರ್ 2019 (08:38 IST)
ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಕೆಎಲ್ ರಾಹುಲ್ ಸ್ಪೋಟಕ 91 ರನ್ ಗಳಿಸಿ ಬೃಹತ್ ಮೊತ್ತ ಪೇರಿಸಲು ಕಾರಣವಾದರು. ಈ ವೇಳೆ ಅವರಿಗೆ ಸ್ಪೂರ್ತಿ ತುಂಬಿದವರು ಯಾರು ಗೊತ್ತಾ?


ರಾಹುಲ್ ಮೈದಾನದಲ್ಲಿ ಈ ರೀತಿ ಆಡಲು ಅವರಿಗೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತಿದ್ದ ಈ ವ್ಯಕ್ತಿ ಸ್ಪೂರ್ತಿಯಾದರಂತೆ. ಅವರು ಬೇರೆ ಯಾರೂ ಅಲ್ಲ, ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ.

ಪಾಂಡ್ಯ ಮತ್ತು ಕೆಎಲ್ ರಾಹುಲ್ ಅತ್ಯುತ್ತಮ ಗೆಳೆಯರು. ಪಂದ್ಯದ ನಂತರ ಪಾಂಡ್ಯರನ್ನು ಭೇಟಿ ಮಾಡಿದ ರಾಹುಲ್ ಈ ಸ್ಪೋಟಕ ಇನಿಂಗ್ಸ್ ಆಡಲು ಗ್ಯಾಲರಿಯಲ್ಲಿ ಕೂತಿದ್ದ ನೀನೂ ಸ್ಪೂರ್ತಿ ಎಂದು ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಚಕವಾಗಿ ರಣಜಿ ಪಂದ್ಯ ಗೆದ್ದ ಕರ್ನಾಟಕ