‘ಐ ಮಿಸ್ ಯೂ’ ಎಂದು ಕ್ರಿಕೆಟಿಗ ಕೆಎಲ್ ರಾಹುಲ್ ಹೇಳಿದ್ದು ಯಾರಿಗೆ ಗೊತ್ತಾ?

Webdunia
ಮಂಗಳವಾರ, 14 ಜುಲೈ 2020 (09:25 IST)
ಬೆಂಗಳೂರು: ಕೊರೋನಾದಿಂದಾಗಿ ಕ್ರಿಕೆಟ್ ಮೈದಾನಕ್ಕಿಳಿಯದೇ ಕ್ರಿಕೆಟಿಗರಿಗೆಲ್ಲಾ ತಮ್ಮ ಜೀವನದ ಬಹು ಮುಖ್ಯ ಅಂಗವೇ ಕಳೆದುಕೊಂಡಂತಾಗಿದೆ. ಬಹುಶಃ ಇಷ್ಟು ಸುದೀರ್ಘ ಬಿಡುವು ಇದುವರೆಗೆ ಕ್ರಿಕೆಟಿಗರಿಗೆ ಸಿಕ್ಕಿಲ್ಲ.



ಈ ನಡುವೆ ಟೀಂ ಇಂಡಿಯಾ ಆರಂಭಿಕ ಕೆಎಲ್ ರಾಹುಲ್ ತಮ್ಮ ಹೆಲ್ಮೆಟ್, ಬ್ಯಾಟ್, ಸೇರಿದಂತೆ ಕ್ರಿಕೆಟ್ ಪರಿಕರಗಳನ್ನು ಹರವಿಕೊಂಡು ಅದರ ಮುಂದೆ ಕುಳಿತು ‘ಐ ಮಿಸ್ ಯೂ’ ಎಂದು ಭಾವುಕರಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಈ ಹಿಂದೆ ಕೊಹ್ಲಿ, ರೋಹಿತ್ ಶರ್ಮಾ ಕೂಡಾ ಕ್ರಿಕೆಟ್ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಸಾಮಾಜಿಕ ಜಾಲತಾಣದ ಮೂಲಕ ಬೇಸರ ಹೊರಹಾಕಿದ್ದರು. ಪಂದ್ಯ ಬಿಡಿ, ಅಭ್ಯಾಸವನ್ನೂ ಮಾಡಲಾಗದೇ ಕ್ರಿಕೆಟಿಗರು ಹತಾಶೆಗೊಳಗಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಫಾರ್ಮ್ ನಲ್ಲಿದ್ದು ಫಿಟ್ ಆಗಿದ್ರೂ ಕೊಹ್ಲಿಗೆ ವಿಶ್ರಾಂತಿಯಂತೆ: ಗಂಭೀರ್ ಗೆ ಎಂಥಾ ಹೊಟ್ಟೆ ಉರಿ, ಬಿಸಿಸಿಐ ಸಿಟ್ಟು

ವಿರಾಟ್ ಕೊಹ್ಲಿ, ರೋಹಿತ್ ಬ್ಯಾಟಿಂಗ್ ನೋಡಲು ಮರವೇರಿ ಕೂತ ಅಭಿಮಾನಿಗಳು

Vijay Hazare Trophy: ಡೆಲ್ಲಿ ಪರ ಕೊಹ್ಲಿ, ಮುಂಬೈ ಪರ ರೋಹಿತ್, ಶತಕ ಚಚ್ಚಿ ಬಿಸಾಕಿದ ಸ್ಟಾರ್ ಗಳು

ವಿಜಯ್ ಹಜಾರೆ ಟ್ರೋಫಿಯಲ್ಲಿ ಶತಕ ಸಿಡಿಸಿ ವಿಶ್ವದಾಖಲೆ ಮಾಡಿದ ವೈಭವ್ ಸೂರ್ಯವಂಶಿ

ಟಿ20 ವಿಶ್ವಕಪ್ ಬಳಿಕ ಸೂರ್ಯಕುಮಾರ್ ಯಾದವ್ ಗೆ ಕೊಕ್: ಯಾರಾಗ್ತಾರೆ ಟೀಂ ಇಂಡಿಯಾ ಕ್ಯಾಪ್ಟನ್

ಮುಂದಿನ ಸುದ್ದಿ
Show comments