Publish Date: Wed, 17 Aug 2022 (11:23 IST)
Updated Date: Wed, 17 Aug 2022 (11:25 IST)
ಮುಂಬೈ: ನಟಿ ಅಥಿಯಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಬ್ಯಾಕ್ ಲೆಸ್ ಬೋಲ್ಡ್ ಫೋಟೋವೊಂದನ್ನು ಪ್ರಕಟಿಸಿದ್ದಾರೆ.
ಈ ಫೋಟೋ ನೋಡಿ ನೆಟ್ಟಿಗರು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ. ಆದರೆ ಎಲ್ಲಕ್ಕಿಂತ ವಿಶೇಷವಾಗಿರುವುದು ಕೆಎಲ್ ರಾಹುಲ್ ಕಾಮೆಂಟ್.
ಅಥಿಯಾ-ರಾಹುಲ್ ಪರಸ್ಪರ ಪ್ರೇಮಿಗಳು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಅಥಿಯಾ ಗ್ಲಾಮರಸ್ ಲುಕ್ ಗೆ ಫಯರ್ ಇಮೋಜಿ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.