Webdunia - Bharat's app for daily news and videos

Install App

ಸ್ನೇಹಿತರ ಜೊತೆ ಕೆಎಲ್ ರಾಹುಲ್ ಹೊಸ ವರ್ಷಾಚರಣೆ

Webdunia
ಶುಕ್ರವಾರ, 1 ಜನವರಿ 2021 (11:11 IST)
ಮೆಲ್ಬೋರ್ನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಕ್ರಿಕೆಟಿಗ ಕೆಎಲ್ ರಾಹುಲ್ ತಮ್ಮ ಸ್ನೇಹಿತ ಕ್ರಿಕೆಟಿಗರೊಂದಿಗೆ ಹೊಸ ವರ್ಷಾಚರಣೆ ಪಾರ್ಟಿ ಮಾಡಿದ್ದಾರೆ.


ತಮ್ಮ ಆಪ್ತ ಸ್ನೇಹಿತ ಮಯಾಂಕ್ ಅಗರ್ವಾಲ್, ಜಸ್ಪ್ರೀತ್ ಬುಮ್ರಾ ಸೇರಿದಂತೆ ಆಪ್ತರೊಂದಿಗೆ ರಾಹುಲ್ ಪಾರ್ಟಿ ಮಾಡಿದ್ದಾರೆ. ಬಳಿಕ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ರಾಹುಲ್ ‘ಹೊಸ ವರ್ಷ, ಹೊಸ ಭಾವನೆ, ಹೊಸ ಅವಕಾಶಗಳು, ಅದೇ ಕನಸುಗಳು ಆದರೆ ಹೊಸ ಆರಂಭ’ ಎಂದು ರಾಹುಲ್ ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ODI Ind Vs Aus: ಕೊಹ್ಲಿಯನ್ನು ಮೀರಿಸಿದ ಕ್ವೀನ್ ಸ್ಮೃತಿ ಮಂಧಾನ ಶತಕ

ಓ ದೇವರೇ ನಾನು ರೋಹಿತ್‌ ಶರ್ಮಾನಂತೇ ಆಗುತ್ತಿದ್ದೇನೆ, ಸೂರ್ಯಕುಮಾರ್ ಹಿಂಗದಿದ್ಯಾಕೆ

ಒಮನ್ ವಿರುದ್ಧ ಆಡುವಾಗ ಗಾಯಗೊಂಡ ಅಕ್ಷರ್ ಪಟೇಲ್ ಪಾಕಿಸ್ತಾನ ಪಂದ್ಯದಲ್ಲಿ ಆಡ್ತಾರಾ

ಶುಭಮನ್ ಗಿಲ್ ಗೆ ಯಾಕ್ರೀ ಓಪನಿಂಗ್ ಕೊಟ್ರಿ, ಸಂಜು ಸ್ಯಾಮ್ಸನ್ ಕಣ್ಣಿಗೆ ಕಾಣಿಸಲ್ವಾ

Asia Cup Cricket: ಏಷ್ಯಾ ಕಪ್ ಕ್ರಿಕೆಟ್ ಸೂಪರ್ 4 ಹಂತದ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

ಮುಂದಿನ ಸುದ್ದಿ
Show comments