Webdunia - Bharat's app for daily news and videos

Install App

ಮದುವೆ ಬಳಿಕ ನೆಲೆಸಲು ಐಷಾರಾಮಿ ಅಪಾರ್ಟ್ ಮೆಂಟ್ ಖರೀದಿಸಿದ ಕೆಎಲ್ ರಾಹುಲ್-ಅಥಿಯಾ

Webdunia
ಭಾನುವಾರ, 1 ಮೇ 2022 (09:40 IST)
ಮುಂಬೈ: ಕೆಎಲ್ ರಾಹುಲ್ ಮತ್ತು ನಟಿ ಅಥಿಯಾ ಶೆಟ್ಟಿ ಡೇಟಿಂಗ್ ಮಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಜೋಡಿ ಇದೇ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ ಎಂಬ ವರದಿಗಳಿವೆ.

ಇದರ ಬೆನ್ನಲ್ಲೇ ರಾಹುಲ್-ಅಥಿಯಾ ಮದುವೆ ಬಳಿಕ ನೆಲೆಸಲು ಐಷಾರಾಮಿ ಫ್ಯ್ಲ್ಯಾಟ್ ಖರೀದಿಸಿದ್ದಾರೆ ಎಂಬ ಸುದ್ದಿಯಿದೆ. ಬಾಂದ್ರಾದಲ್ಲಿ ಕಡಲ ಕಿನಾರೆಯಲ್ಲಿರುವ ಐಷಾರಾಮಿ ಅಪಾರ್ಟ್ ಮೆಂಟ್ ನಲ್ಲಿ ನಾಲ್ಕು ಬೆಡ್ ರೂಂಗಳಿರುವ ಮನೆ ಖರೀದಿ ಮಾಡಿದ್ದಾರಂತೆ.

ವಿಶೇಷವೆಂದರೆ ಹೆಚ್ಚಿನ ಸೆಲೆಬ್ರಿಟಿಗಳು ಇದೇ ಏರಿಯಾದಲ್ಲಿದ್ದಾರೆ. ಅಲ್ಲಿಯೇ ಈ ತಾರಾ ಜೋಡಿಯೂ ನೆಲೆಸಲಿದೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮಹಿಳಾ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತಕ್ಕೆ ನಾಳೆ ಬಾಂಗ್ಲಾದೇಶ ಸವಾಲು

Australia one-day series: ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಸೇರ್ಪಡೆ

ಲಂಡನ್ ಬೀದಿಯಲ್ಲಿ ಪತ್ನಿ ಜೊತೆ ಸಾಮಾನ್ಯರಂತೆ ಸುತ್ತಿದ ವಿರಾಟ್ ಕೊಹ್ಲಿ: ಭಾರತದಲ್ಲಿದ್ದಿದ್ದರೆ ಹೀಗಾಗುತ್ತಿತ್ತಾ

ಹಳೆಯ ಸೇಡು… ಶ್ರೀಶಾಂತ್ ತನ್ನೆದುರೇ ಸಾಗುತ್ತಿದ್ದರೂ ಕ್ಯಾರೇ ಎನ್ನದೇ ಕೈ ಕಟ್ಟಿ ನಿಂತ ಸಂಜು ಸ್ಯಾಮ್ಸನ್: ವೈರಲ್ Video

ಪರ್ಫಾರ್ಮೆನ್ಸ್ ಬಿಗ್ ಶೂನ್ಯ ಆದ್ರೆ.. ಭಾರತದ ವಿರುದ್ಧ ಗೆಲ್ಲುವುದಕ್ಕೆ ಮುನ್ನ ಸೆಲೆಬ್ರೇಷನ್ ಪ್ರಾಕ್ಟೀಸ್ ಮಾಡಿದ್ದ ಪಾಕಿಸ್ತಾನ Video

ಮುಂದಿನ ಸುದ್ದಿ
Show comments