Select Your Language

Notifications

webdunia
webdunia
webdunia
webdunia

ಹುಟ್ಟುಹಬ್ಬ ದಿನ ಗೆಳತಿ ಅಥಿಯಾ ಜೊತೆ ಕೆಎಲ್ ರಾಹುಲ್ ರೊಮ್ಯಾಂಟಿಕ್ ಫೋಟೋ

ಹುಟ್ಟುಹಬ್ಬ ದಿನ ಗೆಳತಿ ಅಥಿಯಾ ಜೊತೆ ಕೆಎಲ್ ರಾಹುಲ್ ರೊಮ್ಯಾಂಟಿಕ್ ಫೋಟೋ
ಮುಂಬೈ , ಮಂಗಳವಾರ, 19 ಏಪ್ರಿಲ್ 2022 (09:26 IST)
ಮುಂಬೈ: ನಿನ್ನೆ ಜನ್ಮದಿನ ಆಚರಿಸಿಕೊಂಡಿದ್ದ ಟೀಂ ಇಂಡಿಯಾ ಕ್ರಿಕೆಟಿಗ, ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಬರ್ತ್ ಡೇ ಸೆಲೆಬ್ರೇಷನ್ ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
 

ಗೆಳತಿ ಅಥಿಯಾ ಮತ್ತು ತಮ್ಮ ಗೆಳೆಯರ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಂಡ ರಾಹುಲ್ ಈ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಅದರಲ್ಲೂ ವಿಶೇಷವಾಗಿ ಅಥಿಯಾ ಜೊತೆಗಿನ ರೊಮ್ಯಾಂಟಿಕ್ ಫೋಟೋ ಒಂದು ಎಲ್ಲರ ಗಮನ ಸೆಳೆಯುತ್ತಿದೆ. ರಾಹುಲ್ ರನ್ನು ಅಪ್ಪಿಕೊಂಡಿರುವ ಫೋಟೋ ಶೇರ್ ಮಾಡಿರುವ ಅಥಿಯಾ ಎಂದೆಂದಿಗೂ ನಿನ್ನೆ ಜೊತೆಗೆ ಖುಷಿಯಾಗಿರುತ್ತೇನೆ ಎಂದು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೊಗೆ ಪುತ್ರ ವಿಯೋಗ