Select Your Language

Notifications

webdunia
webdunia
webdunia
webdunia

ನಿನ್ನೆ ಮದುಮಗ, ಇಂದು ಟೀಂ ಇಂಡಿಯಾ ವಿರುದ್ಧ ಆಡುವ ಛಾನ್ಸ್!

ನಿನ್ನೆ ಮದುಮಗ, ಇಂದು ಟೀಂ ಇಂಡಿಯಾ ವಿರುದ್ಧ ಆಡುವ ಛಾನ್ಸ್!
ಪಲ್ಲಿಕೆಲೆ , ಗುರುವಾರ, 24 ಆಗಸ್ಟ್ 2017 (15:07 IST)
ಪಲ್ಲಿಕೆಲೆ: ಸಚಿನ್ ತೆಂಡುಲ್ಕರ್ ತಂದೆಯ ಸಾವಿನ ನಂತರ ಎರಡೇ ದಿನದಲ್ಲಿ ಕ್ರಿಕೆಟ್ ಕಣಕ್ಕೆ ಮರಳಿದ ಘಟನೆಯನ್ನು ನಾವು ಇಂದಿಗೂ ನೆನಪಿಸಿಕೊಳ್ಳುತ್ತೇವೆ. ಆದರೆ ಲಂಕಾ ತಂಡದಲ್ಲಿ ನಿನ್ನೆ ಮದುವೆಯಾದ ಕ್ರಿಕೆಟಿಗ ಇಂದು ಮೈದಾನಕ್ಕಿಳಿದಿದ್ದಾರೆ.

 
ಶ್ರೀಲಂಕಾ ತಂಡದ ಆಲ್ ರೌಂಡರ್ 25 ವರ್ಷದ ಅಖಿಲಾ ಧನಂಜಯ್ ಈ ಆಟಗಾರ. ಭಾರತದ ವಿರುದ್ಧದ ಇಂದಿನ ಪಂದ್ಯಕ್ಕೆ ಅವಕಾಶ ಪಡೆದುಕೊಂಡಿರುವ ಅವರು ನಿನ್ನೆಯಷ್ಟೇ ವಿವಾಹವಾಗಿದ್ದಾರೆ.

ನೂತನ ಮದುಮಗ ಸೀದಾ ಕ್ರಿಕೆಟ್ ಫೀಲ್ಡ್ ನಲ್ಲಿ ಕಮಾಲ್ ಮಾಡಲು ಹೊರಟಿದ್ದಾರೆ. ಇದು ಅವರಿಗೆ ಕೇವಲ ಮೂರನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯ. ಮದುವೆಯ ಅದೃಷ್ಟ ಅವರ ಕೈ ಹಿಡಿಯುತ್ತಾ ಎಂದು ಕಾದು ನೋಡಬೇಕು.

ಇದನ್ನೂ ಓದಿ.. ರಾಜೀನಾಮೆ ಬೇಡ ಎಂದು ಪ್ರಧಾನಿ ಮೋದಿ ರೈಲ್ವೇ ಸಚಿವರಿಗೆ ಹೇಳಿದ್ದರ ಅಸಲಿ ಕಾರಣ ಗೊತ್ತಾ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದಾಖಲೆಯ ಪಂದ್ಯದಲ್ಲೇ ಶ್ರೀಲಂಕಾಗೆ ಮೊದಲ ಆಘಾತ