Select Your Language

Notifications

webdunia
webdunia
webdunia
webdunia

IND VS BAN 2nd Test: ಇಂದಿನ ಪಂದ್ಯಾಟ ರದ್ದು, ಕಾರಣ ಹೀಗಿದೆ

India vs Bangladesh Live Score

Sampriya

ಕಾನ್ಪುರ , ಭಾನುವಾರ, 29 ಸೆಪ್ಟಂಬರ್ 2024 (15:15 IST)
Photo Courtesy X
ಕಾನ್ಪುರ: ಭಾರೀ ಮಳೆಯಿಂದಾಗಿ ಇಲ್ಲಿನ ಗ್ರೀನ್ ಪಾರ್ಕ್‌ ಮೈದಾನ  ತೇವಗೊಂಡಿರುವ ಹಿನ್ನೆಲೆ ಭಾರತ ಮತ್ತು ಬಾಂಗ್ಲಾದೇಶ ನಡುವಣ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಾಟ ರದ್ದಾಗಿದೆ.


ಹಲವು ಬಾರಿ ಪಿಚ್ ಹಾಗೂ ಮೈದಾನ ಪರಿಶೀಲನೆ ನಡೆಸಿದ ಅಂಪೈರ್‌ಗಳು ಕೊನೆಗೆ ಪಂದ್ಯಾಟವನ್ನು ರದ್ದು ಮಾಡಿದ್ದಾರೆ. ಇದರೊಂದಿಗೆ ಸತತ ಎರಡನೇ ದಿನವೂ ಒಂದೇ ಒಂದು ಎಸೆತ ಕಾಣದೆ ಪಂದ್ಯ ಸ್ಥಗಿತಗೊಳಿಸಲಾಗಿದೆ.

ಇದರೊಂದಿಗೆ ಸತತ ಎರಡನೇ ದಿನವೂ ಒಂದೇ ಒಂದು ಎಸೆತ ಕಾಣದೇ ಪಂದ್ಯ ಸ್ಥಗಿತಗೊಂಡಿದೆ. ದಿನವಾಟದಲ್ಲಿ ಕೇವಲ 35ಓವರ್‌ಗಳ ಆಟ ನಡೆದಿತ್ತು. ಬಾಂಗ್ಲಾದೇಶ ಮೂರು ವಿಕೆಟ್ ನಷ್ಟಕ್ಕೆ 107ರನ್ ಗಳಿಸಿತ್ತು

Share this Story:

Follow Webdunia kannada

ಮುಂದಿನ ಸುದ್ದಿ

IND vs BAN Test: ಒಂದೂ ಎಸೆತ ಕಾಣದೇ ಎರಡನೇ ದಿನದಾಟ ವಾಷ್ ಔಟ್