ಅದೊಂದು ಪ್ರಶ್ನೆಗೆ ಉತ್ತರಿಸಿ ಆಯ್ಕೆ ಸಮಿತಿ ಸಂದರ್ಶನ ಗೆದ್ದ ಸುನಿಲ್ ಜೋಶಿ!

ಗುರುವಾರ, 5 ಮಾರ್ಚ್ 2020 (10:28 IST)
ಮುಂಬೈ: ಕನ್ನಡಿಗ ಸುನಿಲ್ ಜೋಶಿ ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಆಯ್ಕೆಯಾಗುವುದಕ್ಕೆ ಕಾರಣವಾಗಿದ್ದು ಅದೊಂದು ಪ್ರಶ್ನೆಗೆ ಅವರು ನೀಡಿದ ಉತ್ತರ! ಅದೇನದು ಗೊತ್ತಾ?


ಮದನ್ ಲಾಲ್ ನೇತೃತ್ವದ ಸಂದರ್ಶಕರ ಸಮಿತಿ ಸುನಿಲ್ ಜೋಶಿಗೆ ಧೋನಿ ಬಗ್ಗೆ ಪ್ರಶ್ನೆ ಕೇಳಿತ್ತು. ಧೋನಿ ಭವಿಷ್ಯದ ಬಗ್ಗೆ ಏನು ನಿರ್ಧಾರ ತೆಗೆದುಕೊಳ‍್ಳುತ್ತೀರಿ ಎಂಬ ಜಾಣ್ಮೆಯ ಪ್ರಶ್ನೆ ಕೇಳಿದ್ದರು.

ಇದಕ್ಕೆ ಜೋಶಿ ನೀಡಿದ ನೇರ ಉತ್ತರದಿಂದ ಖುಷಿಯಾದ ಆಯ್ಕೆ ಸಮಿತಿ ಅವರನ್ನೇ ಮುಖ್ಯ ಆಯ್ಕೆಗಾರನಾಗಿ ಆರಿಸಿದೆ. ಜೋಶಿ ನೇರ ನುಡಿ ಸಂದರ್ಶಕರ ಮನ ಗೆದ್ದಿತು ಎಂದು ಮದನ್ ಲಾಲ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕನ್ನಡಿಗ ಸುನಿಲ್ ಜೋಶಿಗೆ ಟೀಂ ಇಂಡಿಯಾ ಆಯ್ಕೆ ಮಾಡುವ ಹೊಣೆ