Daily Horoscope
✕

ಕೊಹ್ಲಿ ಮಗಳ ಫೋಟೋ ರಿವೀಲ್ ಆಯ್ತು: ಈಗೇನಾದ್ರೂ ಭೂಕಂಪ ಆಯ್ತಾ?!

Webdunia
ಸೋಮವಾರ, 20 ಡಿಸೆಂಬರ್ 2021 (10:40 IST)
ಮುಂಬೈ: ದ.ಆಫ್ರಿಕಾಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಮತ್ತು ಮಗಳು ವಮಿಕಾ ಜೊತೆ ವಿಮಾನವೇರಿದ್ದರು.

ವಿಮಾನವೇರುವ ಮುನ್ನ ಎಲ್ಲರ ಕಣ್ಣು ವಮಿಕಾ ಕೊಹ್ಲಿ ಮೇಲಿತ್ತು. ಕೊಹ್ಲಿ ದಂಪತಿ ಇದುವರೆಗೆ ತಮ್ಮ ಮಗಳ ಫೋಟೋ ರಿವೀಲ್ ಮಾಡಿಲ್ಲ. ಸ್ವತಃ ಕೊಹ್ಲಿಯೇ ಮೊನ್ನೆ ಮಾಧ್ಯಮಗಳ ಬಳಿ ಬಂದು ಮಗುವಿನ ಫೋಟೋ ತೆಗೀಬೇಡಿ ಎಂದು ಮನವಿ ಮಾಡಿದ್ದರು.

ಹಾಗಿದ್ದರೂ ಅನುಷ್ಕಾ ತೆಕ್ಕೆಯಲ್ಲಿದ್ದ ಮಗುವಿನ ಮುಖ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕೊಹ್ಲಿ ಮಗಳ ಮೊದಲ ಫೋಟೋ ನೋಡಿದ ಕೆಲವರು ಕೊಹ್ಲಿ ದಂಪತಿಗೆ ಟಾಂಗ್ ಕೊಟ್ಟಿದ್ದಾರೆ. ವಮಿಕಾ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಮೊದಲ ಬಾರಿ ರಿವೀಲ್ ಆಯ್ತು. ಇದರಿಂದ ಏನಾದ್ರೂ ಭೂಕಂಪ, ಸುನಾಮಿ ಆಯ್ತಾ? ಎಂದು ಮಗಳ ಮುಖ ತೋರಿಸದೇ ಇಷ್ಟೆಲ್ಲಾ ಸೀಕ್ರೆಟ್ ಮಾಡುತ್ತಿರುವ ಕೊಹ್ಲಿಗೆ ಟಾಂಗ್ ಕೊಟ್ಟಿದ್ದಾರೆ. ಮತ್ತೆ ಕೆಲವರು ಸ್ವತಃ ಕೊಹ್ಲಿಯ ಮಾತಿಗೆ ಗೌರವ ಕೊಟ್ಟು ಈ ಫೋಟೋ ಶೇರ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

ದಾಖಲೆಯ ದ್ವಿಶತಕ ಗಳಿಸುವ ಮುನ್ನ ವೈಭವ್ ಸೂರ್ಯವಂಶಿ ಕರೆ ಮಾಡಿದ ಆ ನಾಲ್ಕು ಮಂದಿ ಯಾರು ಗೊತ್ತಾ Video

ವೈಭವ್ ಸೂರ್ಯವಂಶಿ ವಿಶ್ವದಾಖಲೆ: 52 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ಬ್ಯಾಟಿಂಗ್ ಸೆನ್ಸೇಷನ್ Video

ಇತಿಹಾಸ ಸೃಷ್ಟಿಸಿದ ವೈಭವ್ ಸೂರ್ಯವಂಶಿ: 28 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವದಾಖಲೆ Video

IND vs NZ test: 720 ರನ್ ಡಿಕ್ಲೇರ್ ಮಾಡಿದರೂ ಗೆಲುವು ಕೈತಪ್ಪಿದ ಭಾರತ: ಐದನೇ ದಿನದ ರೋಚಕ ಹೋರಾಟದಲ್ಲಿ ಮೊದಲ ಟೆಸ್ಟ್ ಡ್ರಾ

IND vs NZ: ಕ್ಯಾಚ್ ಹಿಡಿದವ ನೀನೇ, ನಿಂಗೇ ಗೊತ್ತಾಗಿಲ್ವಾ: ರಿಷಭ‍್ ಪಂತ್ ಹೆಲ್ಮೆಟ್ ತೆಗೆದು ಅಲ್ಲಾಡಿಸಿದ್ರು ಶುಭಮನ್ ಗಿಲ್ Video

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments