Select Your Language

Notifications

webdunia
webdunia
webdunia
webdunia

ಸೂಪರ್ ಹೀರೋ ಅವತಾರದಲ್ಲಿ ಎಂಎಸ್ ಧೋನಿ! ನೆಟ್ಟಿಗರು ಫಿದಾ

ಧೋನಿ
ರಾಂಚಿ: ಇಷ್ಟು ದಿನ ಕ್ರಿಕೆಟಿಗನಾಗಿ ಮಿಂಚಿದ್ದ ಧೋನಿ ಈಗ ತೆರೆ ಮೇಲೆ ಕಲಾವಿದನಾಗಿ ಮಿಂಚಲು ರೆಡಿಯಾಗಿದ್ದಾರೆ.
 

‘ಅಥರ್ವ’ ಎಂಬ ಗ್ರಾಫಿಕ್ ವೆಬ್ ಸರಣಿಯಲ್ಲಿ ಧೋನಿ ಸೂಪರ್ ಹೀರೋ ಆಗಿ ಮಿಂಚಲಿದ್ದಾರೆ. ಇದನ್ನು ಸ್ವತಃ ಧೋನಿ ಹೋಂ ಬ್ಯಾನರ್ ನಲ್ಲೇ ನಿರ್ಮಿಸಲಾಗುತ್ತಿದೆ.

ಈ ವೆಬ್ ಸರಣಿಯ ಫಸ್ಟ್ ಲುಕ್, ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಧೋನಿ ಸೂಪರ್ ಹೀರೋ ಅವತಾರ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಧೋನಿಯ ಲುಕ್ ನೋಡಿ ಬಾಹುಬಲಿ ಸಿನಿಮಾ ಹೀರೋಗೆ ಹೋಲಿಸಿದ್ದಾರೆ ನೆಟ್ಟಿಗರು. ಧೋನಿ ಸೂಪರ್ ಹೀರೋ ಅವತಾರದಲ್ಲಿ ಕ್ಲಿಕ್ ಆಗುವುದು ಗ್ಯಾರಂಟಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಪಿಂಕ್ ಬಾಲ್ ಟೆಸ್ಟ್: ಖಚಿತಪಡಿಸಿದ ಸೌರವ್ ಗಂಗೂಲಿ