Select Your Language

Notifications

webdunia
webdunia
webdunia
webdunia

ಪಬ್ ಜಿ ಬ್ಯಾನ್ ಆದ್ರೆ ಕ್ರಿಕೆಟಿಗ ಧೋನಿಗೆ ಕಷ್ಟ ಕಷ್ಟ!

ಪಬ್ ಜಿ ಬ್ಯಾನ್ ಆದ್ರೆ ಕ್ರಿಕೆಟಿಗ ಧೋನಿಗೆ ಕಷ್ಟ ಕಷ್ಟ!
ರಾಂಚಿ , ಮಂಗಳವಾರ, 28 ಜುಲೈ 2020 (13:53 IST)
ರಾಂಚಿ: ದೇಶದಲ್ಲಿ ಮತ್ತಷ್ಟು ಚೀನೀ ಆಪ್ ಗಳಿಗೆ ನಿಷೇಧ ಹೇರಲು ಕೇಂದ್ರ ಚಿಂತನೆ ನಡೆಸಿದೆ. ಇದರ ಬೆನ್ನಲ್ಲೇ ಜನಪ್ರಿಯ ಗೇಮ್ ಆಪ್ ಪಬ್ ಜಿ ನಿಷೇಧಿಸಲೂ ಚಿಂತನೆ ನಡೆದಿದೆ ಎಂಬ ಸುದ್ದಿ ಬಂದಿದೆ.


ಈ ಸುದ್ದಿ ಬಂದ ಬೆನ್ನಲ್ಲೇ ಅಭಿಮಾನಿಗಳು ಇನ್ನು ಧೋನಿ ಕತೆ ಕಷ್ಟ ಎಂದು ಟ್ರೋಲ್ ಮಾಡುತ್ತಿದ್ದಾರೆ. ಕ್ರಿಕೆಟಿಗ ಧೋನಿ ಪಬ್ ಜಿ ಅಭಿಮಾನಿ. ಆಗಾಗ ಕ್ರಿಕೆಟ್ ಪ್ರವಾಸದ ವೇಳೆ ಸಹ ಆಟಗಾರರೊಂದಿಗೆ ಪಬ್ ಜಿ ಆಡುತ್ತಿರುವ ಅವರ ಫೋಟೋಗಳು ವೈರಲ್ ಆಗುತ್ತಿತ್ತು.

ಧೋನಿ ಪತ್ನಿ ಸಾಕ್ಷಿ ಕೂಡಾ ಧೋನಿಯ ಪಬ್ ಜಿ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದರು. ಇನ್ನು ಪಬ್ ಜಿ ಬ್ಯಾನ್ ಆದ್ರೆ ಧೋನಿಗೆ ಟೈಮ್ ಪಾಸ್ ಮಾಡೋದೇ ಕಷ್ಟವಾಗಲಿದೆ ಎಂದು ಅಭಿಮಾನಿಗಳು ಕಿಚಾಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿಖರ್ ಧವನ್ ಪಾಲಿಗೆ ಟೆಸ್ಟ್ ಕ್ರಿಕೆಟ್ ಬಾಗಿಲು ಬಂದ್