Select Your Language

Notifications

webdunia
webdunia
webdunia
webdunia

ಐಪಿಎಲ್ ಸೋತ ಬಳಿಕ ಧೋನಿ ಸ್ಥಿತಿ ಏನಾಗಿತ್ತು ಗೊತ್ತಾ?

ಐಪಿಎಲ್ ಸೋತ ಬಳಿಕ ಧೋನಿ ಸ್ಥಿತಿ ಏನಾಗಿತ್ತು ಗೊತ್ತಾ?
ಹೈದರಾಬಾದ್ , ಮಂಗಳವಾರ, 14 ಮೇ 2019 (07:20 IST)
ಹೈದರಾಬಾದ್: ಭಾನುವಾರ ನಡೆದಿದ್ದ ಐಪಿಎಲ್ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 1 ರನ್ ಗಳಿಂದ ಪ್ರಶಸ್ತಿ ತಪ್ಪಿಸಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ತೀರಾ ಕುಗ್ಗಿ ಹೋಗಿದ್ದರು ಎಂದು ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಹೇಳಿಕೊಂಡಿದ್ದಾರೆ.


ಧೋನಿಯನ್ನು ಪ್ರಶಸ್ತಿ ಸಮಾರಂಭದ ಸಂದರ್ಭದಲ್ಲಿ ಮಾತನಾಡಿಸುವಾಗ ಅವರು ತೀರಾ ನಿರಾಶೆಯಲ್ಲಿದ್ದರು. ಅವರನ್ನು ಈ ಸ್ಥಿತಿಯಲ್ಲಿ ಯಾವತ್ತೂ ನೋಡಿರಲಿಲ್ಲ ಎಂದು ಮಂಜ್ರೇಕರ್ ಹೇಳಿಕೊಂಡಿದ್ದಾರೆ.

ಕೊನೆಯ ಓವರ್ ನಲ್ಲಿ 9 ರನ್ ಮಾಡಬೇಕಾಗಿದ್ದ ಚೆನ್ನೈ ಕೊನೆಯ ಎಸೆತದಲ್ಲಿ 147 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ 1 ರನ್ ಗಳಿಂದ ಚಾಂಪಿಯನ್ ಪಟ್ಟ ತಪ್ಪಿಸಿಕೊಂಡಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ಬಾರಿ ಐಪಿಎಲ್ ಆಡ್ತೀರಾ ಎಂಬ ಪ್ರಶ್ನೆಗೆ ಧೋನಿ ಕೊಟ್ಟ ಉತ್ತರವೇನು ಗೊತ್ತಾ?