Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾಗೆ ಉಚಿತವಾಗಿ ಕೆಲಸ ಮಾಡಲಿದ್ದಾರೆ ಧೋನಿ!

ಟೀಂ ಇಂಡಿಯಾಗೆ ಉಚಿತವಾಗಿ ಕೆಲಸ ಮಾಡಲಿದ್ದಾರೆ ಧೋನಿ!
ಮುಂಬೈ , ಬುಧವಾರ, 13 ಅಕ್ಟೋಬರ್ 2021 (10:40 IST)
ಮುಂಬೈ: ಮುಂಬರುವ ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾ ಮೆಂಟರ್ ಆಗಿ ಕೆಲಸ ಮಾಡಲಿರುವ ಮಾಜಿ ನಾಯಕ ಧೋನಿ ಉಚಿತವಾಗಿ ಕೆಲಸ ಮಾಡಲಿದ್ದಾರಂತೆ.


ಯುಎಇನಲ್ಲಿ ಅಕ್ಟೋಬರ್ 17 ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಗೆ ಕೊಹ್ಲಿ ಬಳಗಕ್ಕೆ ಧೋನಿ ಮೆಂಟರ್ ಆಗಿ ಸಲಹೆ ನೀಡಲಿದ್ದಾರೆ. ಧೋನಿ ಉಪಸ್ಥಿತಿ ತಂಡದಲ್ಲಿ ಹೊಸ ಶಕ್ತಿ ತುಂಬಲಿದೆ.

ಈ ಕೆಲಸಕ್ಕಾಗಿ ಧೋನಿ ಯಾವುದೇ ಶುಲ್ಕವಿಲ್ಲದೇ ಕೆಲಸ ಮಾಡಲಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಭಾರತಕ್ಕೆ ಟಿ20 ಮತ್ತು ಏಕದಿನ ವಿಶ್ವಕಪ್ ತಂದುಕೊಟ್ಟ ಧೋನಿ ಉಪಸ್ಥಿತಿಯಿಂದ ತಂಡದ ವಾತಾವರಣವೇ ಬದಲಾಗಲಿದೆ ಎಂಬ ನಂಬಿಕೆ ಎಲ್ಲರದ್ದು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಕ್ಯಾಪ್ಟನ್ಸಿಯಲ್ಲಿ ಕೊಹ್ಲಿ ಫೈಲ್ ಎಂದ ಮೈಕಲ್ ವಾನ್