Select Your Language

Notifications

webdunia
webdunia
webdunia
webdunia

ಧೋನಿ ಐಪಿಎಲ್ ಒಪ್ಪಂದಕ್ಕೆ ಸಹಿ ಹಾಕುತ್ತಿದ್ದರೆ ಪಕ್ಕದಲ್ಲಿದ್ದ ಪುತ್ರಿ ಜೀವಾ ಏನು ಮಾಡುತ್ತಿದ್ದಳು ಗೊತ್ತೇ? (ವಿಡಿಯೋ)

ಧೋನಿ
ರಾಂಚಿ , ಭಾನುವಾರ, 7 ಜನವರಿ 2018 (08:52 IST)
ರಾಂಚಿ: ಈ ಬಾರಿಯ ಐಪಿಎಲ್ ನಲ್ಲಿ ಧೋನಿ ಮರಳಿ ಚೆನ್ನೈ ಸೂಪರ್ ಕಿಂಗ್ಸ್ ಗೆ ಮರಳುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಧೋನಿ ಈ ಒಪ್ಪಂದ ಪತ್ರಕ್ಕೆ ಸಹಿ ಹಾಕುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.
 

ಧೋನಿ ಗಂಭೀರವಾಗಿ ಸಹಿ ಹಾಕುತ್ತಿದ್ದರೆ, ಪುತ್ರಿ ಜೀವಾ ಕೂಡಾ ಏನೋ ಕೆಲಸ ಮಾಡುತ್ತಿರುವವಳಂತೆ ಪಕ್ಕದಲ್ಲೇ ಇದ್ದಾಳೆ. ಈ ವಿಡಿಯೋವನ್ನು ನೀವೂ ನೋಡಿ ಎಂಜಾಯ್ ಮಾಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Share this Story:

Follow Webdunia kannada

ಮುಂದಿನ ಸುದ್ದಿ

ಎದುರಾಳಿ ಕಡೆಯಿಂದ ಟೀಂ ಇಂಡಿಯಾಗೆ ಬಂತು ಭರ್ಜರಿ ಸುದ್ದಿ!