Select Your Language

Notifications

webdunia
webdunia
webdunia
webdunia

ಕುದುರೆ ಜೊತೆ ರೇಸ್ ಗಿಳಿದ ಧೋನಿ: ಕೊನೆಗೆ ಗೆದ್ದವರು ಯಾರು?

ಕುದುರೆ ಜೊತೆ ರೇಸ್ ಗಿಳಿದ ಧೋನಿ: ಕೊನೆಗೆ ಗೆದ್ದವರು ಯಾರು?
ರಾಂಚಿ , ಭಾನುವಾರ, 13 ಜೂನ್ 2021 (09:43 IST)
ರಾಂಚಿ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ತಾವು ಎಷ್ಟು ಫಿಟ್ ಎನ್ನುವುದನ್ನು ಸಾಬೀತುಪಡಿಸಲು ಕುದುರೆ ಜೊತೆಗೆ ರೇಸ್ ಗಿಳಿದಿದ್ದಾರೆ!


ಈ ವಿಡಿಯೋವನ್ನು ಪತ್ನಿ ಸಾಕ್ಷಿ ಧೋನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಐಪಿಎಲ್ ಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗ ಧೋನಿ ತಮ್ಮ ಫಿಟ್ನೆಸ್ ಕಾಯ್ದುಕೊಳ್ಳಲು ತಮ್ಮ ಕುದುರೆ ಜೊತೆಗೆ ರೇಸ್ ಗಿಳಿದಿದ್ದಾರೆ.

ಕುದುರೆಯನ್ನೇ ಹಿಂಬಾಲಿಸುತ್ತಾ ಓಡುವ ಧೋನಿ ಕೊನೆಗೆ ಅದನ್ನೇ ಹಿಂದಿಕ್ಕುತ್ತಾರೆ. ಫಾರ್ಮ್ ಹೌಸ್ ನಲ್ಲಿರುವ ಧೋನಿ ರೇಸ್ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವ ಚಾಂಪಿಯನ್ ಶಿಪ್ ತಯಾರಾಗಲು ಟೀಂ ಇಂಡಿಯಾದೊಳಗೇ ಸ್ಪರ್ಧೆ