Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾದ ನಂ.1 ಫುಟ್ ಬಾಲರ್ ಯಾರು ಗೊತ್ತಾ?

ಟೀಂ ಇಂಡಿಯಾದ ನಂ.1 ಫುಟ್ ಬಾಲರ್ ಯಾರು ಗೊತ್ತಾ?
ಮುಂಬೈ , ಶುಕ್ರವಾರ, 13 ಡಿಸೆಂಬರ್ 2019 (09:16 IST)
ಮುಂಬೈ: ಟೀ ಇಂಡಿಯಾ ಕ್ರಿಕೆಟಿಗರು ಪ್ರಾಕ್ಟೀಸ್ ಮಾಡುವಾಗ ಫುಟ್ ಬಾಲ್ ಆಡುತ್ತಿರುತ್ತಾರೆ. ಆದರೆ ಭಾರತ ತಂಡದಲ್ಲಿ ಅತ್ಯುತ್ತಮ ಫುಟ್ ಬಾಲ್ ಆಟಗಾರ ಯಾರು ಗೊತ್ತಾ?


ಇದನ್ನು ಆರಂಭಿಕ ರೋಹಿತ್ ಶರ್ಮಾ ಬಹಿರಂಗಪಡಿಸಿದ್ದಾರೆ. ಟೀಂ ಇಂಡಿಯಾದಲ್ಲಿ ಅತ್ಯುತ್ತಮ ಫುಟ್ ಬಾಲರ್ ನಿಸ್ಸಂಶಯವಾಗಿ ಧೋನಿ. ನಮ್ಮ ತಂಡದಲ್ಲಿ ಸಾಕಷ್ಟು ಕ್ರಿಕೆಟಿಗರು ಉತ್ತಮ ಫುಟ್ ಬಾಲರ್ ಗಳು.

ಕೆಲವು ಕ್ರಿಕೆಟಿಗರಂತೂ ತಮ್ಮ ಮೆಚ್ಚಿನ ಫುಟ್ ಬಾಲ್ ಆಟಗಾರನ ಹೇರ್ ಸ್ಟೈಲ್ ಮಾಡಿಕೊಳ್ಳುತ್ತಾರೆ. ಆದರೆ ಅವರೆಲ್ಲರಿಗಿಂತ ಬೆಸ್ಟ್ ಪ್ಲೇಯರ್ ಎಂದರೆ ಧೋನಿ ಎಂದು ರೋಹಿತ್ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಪಂದ್ಯವಾಡಲು ಚೆನ್ನೈಗೆ ಬಂದಿಳಿದ ಕೊಹ್ಲಿ ಪಡೆ