ಧೋನಿ ಹೊಡೆದ ಸಿಕ್ಸರ್ ನಿಂದ ಹುಡುಗಿ ಜತೆ ಡೇಟಿಂಗ್ ಮಿಸ್ ಮಾಡಿಕೊಂಡ ಪಾಕ್ ಕ್ರಿಕೆಟಿಗ!

Webdunia
ಶುಕ್ರವಾರ, 21 ಆಗಸ್ಟ್ 2020 (13:00 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಹೊಡೆದ ಸಿಕ್ಸರ್ ಗೆ ಪಾಕಿಸ್ತಾನದ ಕ್ರಿಕೆಟಿಗರೊಬ್ಬರ ಲವ್ ಲೈಫ್ ಹಾಳಾಯ್ತು ಎಂದರೆ ನಂಬುತ್ತೀರಾ? ನಂಬಲೇ ಬೇಕು!


ಪಾಕಿಸ್ತಾನದ ವಿರುದ್ಧ ಆಡುವಾಗ ಧೋನಿ ಯಾವತ್ತೂ ಸ್ವಲ್ಪ ಹೆಚ್ಚೇ ಆಕ್ರಮಣಕಾರಿಯಾಗಿರುತ್ತಿದ್ದರು. ಹಿಂದೊಮ್ಮೆ ಪಾಕಿಸ್ತಾನ ಎ ತಂಡದ ವಿರುದ್ಧ ಆಡುತ್ತಿದ್ದಾಗ ಧೋನಿ ಯರ್ರಾ ಬಿರ್ರಿ ಬ್ಯಾಟ್ ಬೀಸುತ್ತಿದ್ದರು.

ಈ ನಡುವೆ ಪಾಕಿಸ್ತಾನದ ಎ ತಂಡದ ಕ್ರಿಕೆಟಿಗನೊಬ್ಬ ಮೈದಾನದಲ್ಲಿದ್ದ ಭಾರತೀಯ ಮೂಲದ ಯುವತಿಯೊಬ್ಬಳ ಸ್ನೇಹ ಸಂಪಾದಿಸಿ ಪಂದ್ಯದ ನಂತರ ಡೇಟಿಂಗ್ ಹೋಗಲು ಕನ್ವಿನ್ಸ್ ಕೂಡಾ ಮಾಡಿದ್ದರಂತೆ. ಆದರೆ ಕೆಲವೇ ಕ್ಷಣಗಳಲ್ಲಿ ಧೋನಿ ಹೊಡೆದ ಸಿಕ್ಸರ್ ಒಂದು ನೇರವಾಗಿ ಆ ಹುಡುಗಿಗೇ ತಾಕಿತ್ತು. ತಕ್ಷಣವೇ ಆಕೆಯನ್ನು ವೈದ್ಯಕೀಯ ತಂಡ ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಿತ್ತು. ಅಲ್ಲಿಗೆ ಪಾಕ್ ಕ್ರಿಕೆಟಿಗನ ಡೇಟಿಂಗ್ ಕನಸೂ ಭಗ್ನವಾಗಿತ್ತಂತೆ!

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಕ್ಯಾಪ್ಟನ್ ಬದಲಾದರೂ ಟೀಂ ಇಂಡಿಯಾದ ಟಾಸ್ ಅದೃಷ್ಟ ಮಾತ್ರ ಬದಲಾಗಿಲ್ಲ

IND vs SA: ಕ್ಯಾಪ್ಟನ್ ಆಗಿ ಹೊಸ ದಾಖಲೆ ಮಾಡಲಿದ್ದಾರೆ ರಿಷಭ್ ಪಂತ್

ಹಳದಿ ಸಂಭ್ರಮದಲ್ಲಿರುವ ಸ್ಮೃತಿ ಮಂಧಾನಳನ್ನು ಕುಣಿಸಿದ ಟೀಂ ಇಂಡಿಯಾ ಆಟಗಾರ್ತಿಯರು, video

ವಿಶ್ವಕಪ್ ಗೆದ್ದ ಮೈದಾನದಲ್ಲೇ ಸ್ಮೃತಿ ಮಂಧಾನಗೆ ಕನಸಿನಂತೆ ಪ್ರಪೋಸ್ ಮಾಡಿದ ಭಾವೀ ಪತಿ video

ಸಖತ್ ಫನ್ನಿಯಾಗಿ ಎಂಗೇಜ್ ಮೆಂಟ್ ವಿಷ್ಯ ಹೊರಹಾಕಿದ ಸ್ಮೃತಿ ಮಂಧಾನ Video

ಮುಂದಿನ ಸುದ್ದಿ
Show comments