Webdunia - Bharat's app for daily news and videos

Install App

ಐದು ರನ್ ಮಾಡುವುದಕ್ಕೆ ಚೇತೇಶ್ವರ ಪೂಜಾರ ಎದುರಿಸಿದ ಬಾಲ್ ಗಳೆಷ್ಟು ಗೊತ್ತಾ?!

Webdunia
ಬುಧವಾರ, 24 ಜನವರಿ 2018 (16:30 IST)
ಜೊಹಾನ್ಸ್ ಬರ್ಗ್: ಟೀಂ ಇಂಡಿಯಾಕ್ಕೆ ರಾಹುಲ್ ದ್ರಾವಿಡ್ ನಂತರ ಬಂದ ಮತ್ತೊಬ್ಬ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಎಂದು ಹೇಳಲಾಗುತ್ತದೆ. ಆದರೆ ಅದು ಎಷ್ಟು ಸತ್ಯವೋ ಗೊತ್ತಿಲ್ಲ. ಆದರೆ ತೃತೀಯ ಟೆಸ್ಟ್ ನಲ್ಲಿ ಅವರು ಎದುರಿಸಿದ ಬಾಲ್ ಗಳ ಸಂಖ್ಯೆ ನೋಡಿ ಸಂಪೂರ್ಣ ಸುಳ್ಳಲ್ಲ ಎನ್ನಬಹುದು.
 

ತೃತೀಯ ಟೆಸ್ಟ್ ನಲ್ಲಿ ಆರಂಭದಲ್ಲೇ ಕೆಎಲ್ ರಾಹುಲ್ ವಿಕೆಟ್ ಒಪ್ಪಿಸಿ ಹೊರ ನಡೆದಾಗ ಕ್ರೀಸ್ ಗೆ ಬಂದ ಪೂಜಾರ ತಾಳ್ಮೆಯ ಮೂರ್ತಿಯಂತೆ ಬ್ಯಾಟ್ ಮಾಡುತ್ತಿದ್ದರು. ಒಂದೊಂದು ಬಾಲ್ ನ್ನೂ ಅವರು ಎಷ್ಟು ನಾಜೂಕಾಗಿ ಎದುರಿಸಿದರೆಂದರೆ ಅಂತಿಮವಾಗಿ ಊಟದ ವಿರಾಮ ಬಂದಾಗ ಅವರ ಸ್ಕೋರ್ 5 ಆಗಿತ್ತು! ಅದಕ್ಕೆ ಅವರು ಎದುರಿಸಿದ ಬಾಲ್ ಗಳ ಸಂಖ್ಯೆ ಬರೋಬ್ಬರಿ 68!

ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಬಾಲ್ ಎದುರಿಸಿದ ದಾಖಲೆ ರಾಹುಲ್ ದ್ರಾವಿಡ್ ಹೆಸರಿನಲ್ಲಿದೆ. ಪೂಜಾರ ಕೂಡಾ ತಮಗೆ ದ್ರಾವಿಡ್ ರೋಲ್ ಮಾಡೆಲ್  ಅಂತಾರೆ. ಹೀಗೇ ಆಡಿ ಇನಿಂಗ್ಸ್ ಗಟ್ಟಿ ಮಾಡಿಕೊಂಡರಷ್ಟೇ ಭಾರತಕ್ಕೆ ಉಳಿಗಾಲ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Bengaluru Stampede: ತಮ್ಮ ವಿರುದ್ಧದ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರ್ಟ್‌ ಮೆಟ್ಟಿಲೇರಿದ RCB

R Ashwin video: ಮಹಿಳಾ ಅಂಪಾಯರ್ ಮೇಲೆ ಆರ್ ಅಶ್ವಿನ್ ರೋಷಾವೇಷ

IPL 2026: ಟ್ರೋಫಿ ಗೆದ್ದ ಬೆನ್ನಲ್ಲೇ ಆರ್ ಸಿಬಿ ಐಪಿಎಲ್ ನಿಂದ ಬ್ಯಾನ್

ಕ್ರಿಕೆಟಿಗ ರಿಂಕು ಸಿಂಗ್‌ ನಿಶ್ಚಿತಾರ್ಥ: ಕೈ ಹಿಡಿಯಲಿರುವ ಯುವತಿ ಹಿನ್ನೆಲೆ ಕೇಳಿದ್ರೆ ಶಾಕ್ ಆಗ್ತೀರಾ

French Open: ಯಾನಿಕ್‌ ಸಿನ್ನರ್‌- ಕಾರ್ಲೋಸ್‌ ಅಲ್ಕರಾಜ್‌ ಪೈಪೋಟಿಯಲ್ಲಿ ಯಾರಿಗೆ ಒಲಿಯಲಿದೆ ಫ್ರೆಂಚ್‌ ಓಪನ್‌ ಕಿರೀಟ

ಮುಂದಿನ ಸುದ್ದಿ
Show comments