Select Your Language

Notifications

webdunia
webdunia
webdunia
webdunia

ಕ್ರಿಕೆಟ್ ಮಿಸ್ ಮಾಡಿಕೊಳ್ಳುತ್ತಿರುವ ಪತಿ ಕೊಹ್ಲಿ ಬೇಸರ ಕಳೆಯಲು ಅನುಷ್ಕಾ ಮಾಡಿದ್ದೇನು ಗೊತ್ತಾ?

ಕ್ರಿಕೆಟ್ ಮಿಸ್ ಮಾಡಿಕೊಳ್ಳುತ್ತಿರುವ ಪತಿ ಕೊಹ್ಲಿ ಬೇಸರ ಕಳೆಯಲು ಅನುಷ್ಕಾ ಮಾಡಿದ್ದೇನು ಗೊತ್ತಾ?
ಮುಂಬೈ , ಶನಿವಾರ, 18 ಏಪ್ರಿಲ್ 2020 (09:22 IST)
ಮುಂಬೈ: ಲಾಕ್ ಡೌನ್ ನಿಂದಾಗಿ ಕ್ರಿಕೆಟ್ ಪಂದ್ಯಗಳು ನಡೆಯುತ್ತಿಲ್ಲ. ಸದಾ ಮೈದಾನದಲ್ಲೇ ಇರುತ್ತಿದ್ದ ಕ್ರಿಕೆಟಿಗರು ಈಗ ಮನೆಯಲ್ಲೇ ಕಾಲ ಕಳೆಯುವಂತಾಗಿದೆ.


ಈ ನಡುವೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೇಸರ ಕಳೆಯಲು ಪತ್ನಿ ಅನುಷ್ಕಾ ಶರ್ಮಾ ಮನೆಯಲ್ಲೇ ಮೈದಾನದ ವಾತಾವರಣ ಸೃಷ್ಟಿಸಿದ್ದಾರೆ!

ಅಂದರೆ ಮೈದಾನದಲ್ಲಿ ಕೊಹ್ಲಿಗೆ ಅಭಿಮಾನಿಗಳು ಅವರ ಹೆಸರು ಕರೆದು ಕೂಗಿ ಸಿಕ್ಸರ್ ಹೊಡಿ ಎನ್ನುವಂತೆ ಮಿಮಿಕ್ರಿ ಮಾಡಿ ಪತಿಯ ಬೇಸರ ಕಳೆಯಲು ಪ್ರಯತ್ನಿಸಿದ್ದಾರೆ. ಈ ಫನ್ನಿ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ವೇಳೆ ಮಹಿಳೆಯರ ಮೇಲೆ ದೌರ್ಜನ್ಯ: ಕಿಡಿ ಕಾರಿದ ಸಾನಿಯಾ ಮಿರ್ಜಾ